ಹವೂಸ್‌ನ ಪ್ರಾಮಾಣಿಕತೆ ಮತ್ತು ಸಾಹಸದ ಸುದ್ದಿ ಕೇಳುತ್ತಿದ್ದಂತೆ ಜನರು ಮೂಕಪ್ರಾಣಿಯ ಚಿಕಿತ್ಸೆಗಾಗಿ ಹಣ ಸಂಗ್ರಹಿಸತೊಡಗಿದ್ದಾರೆ. ಇದೀಗ ಗೋ ಫಂಡ್ ಮಿ ಡಾಟ್ ಕಾಂ ಫಂಡ್ ರೈಸಿಂಗ್ ಪೇಜಿನ ಮೂಲಕ ಹವೂಸ್‌ನ ಚಿಕಿತ್ಸೆಗಾಗಿ 45,000 ಡಾಲರ್‌ಗಿಂತಲೂ ಹೆಚ್ಚಿನ ಹಣ ಸಂಗ್ರಹವಾಗಿದೆ. ಎಂದು ಎರಡು ತಿಂಗಳುಗಳ ಹಿಂದೆಯಷ್ಟೇ ಮೋಳಿ ಡಿಲೂಕಾಳ ಕುಟುಂಬ ನಿರಾಶ್ರಿತರ ಕೇಂದ್ರದಿಂದ ಹವೂಸ್‌ನ್ನು ಕರೆತಂದು ಸಾಕಿದ್ದರು.