ಕ್ಯಾಲಿಫೋರ್ನಿಯಾ: ಮುಸ್ಲಿಂರು ಸೈತಾನನ ಮಕ್ಕಳು ಎಂದು ಸಂಬೋಧಿಸಲಾಗಿರುವ ಮುಸ್ಲಿಂ ವಿರೋಧಿ ಪತ್ರಗಳು ಉತ್ತರ ಕ್ಯಾಲಿಫೋರ್ನಿಯಾ ಸ್ಯಾನ್ ಓಸೆಯಲ್ಲಿನ ಮಸೀದಿ ಮಾತ್ರವಲ್ಲದೆ ಲಾಸ್ ಏಂಜಲಿಸ್ ನ ಲಾಂಗ್ ಬೀಚ್ ಮತ್ತು ಕ್ಲಾರಾಮಾಂಟ್ ಮಸೀದಿಗಳಿಗೆ ಬಂದಿವೆ ಎಂದು ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ ಕೌನ್ಸಿಲ್ ಹೇಳಿದೆ.