ಈ ಗ್ರಹಣವು, ಇತಿಹಾಸದಲ್ಲಿ ಹೆಚ್ಚು ವೀಕ್ಷಿಸಿದ ಮತ್ತು ಅತಿ ಹೆಚ್ಚು ಛಾಯಾಚಿತ್ರಿಸಿದ ಗ್ರಹಣ ಎಂದು ದಾಖಲಾಯಿತು, ಉಪಗ್ರಹಗಳು ಮತ್ತು ಎತ್ತರದ ಬಲೂನ್ ಗಳಿಂದ ಇದು ದಾಖಲಿಸಲ್ಪಟ್ಟಿತು ಟೆಲಿಸ್ಕೋಪ್ಗಳು, ಕ್ಯಾಮೆರಾಗಳು ಮತ್ತು ಕಾರ್ಡ್ ಬೋರ್ಡ್ ಪ್ರೇಮ್, ರಕ್ಷಣಾತ್ಮಕ ಕನ್ನಡಕಗಳ ಮೂಲಕ ಲಕ್ಷಾಂತರ ಜನರು ಇದನ್ನು ವೀಕ್ಷಿಸಿದರು