• Tag results for ಅಮೆರಿಕಾ

ಸಾಲದ ಸುಳಿಯಲ್ಲಿ ಅಮೆರಿಕಾ: ಭಾರತಕ್ಕೆ ಕೊಡಬೇಕಿರುವುದು ಎಷ್ಟು ಬಿಲಿಯನ್ ಡಾಲರ್ ಗೊತ್ತ!

ಜಗತ್ತಿನ ದೊಡ್ಡಣ್ಣ ಎಂದೇ ಹೆಸರಾಗಿರುವ ಅಮೆರಿಕಾದ ಸಾಲ ದಿನ ದಿನಕ್ಕೂ ಹೆಚ್ಚುತ್ತಿದೆ ಎಂದು ಆ ದೇಶದ ಶಾಸನ ಸಭೆಯ ಪ್ರಮುಖ ಸದಸ್ಯ ಅಲೆಕ್ಸ್ ಮೂನಿ ಅಲ್ಲಿನ ಸರ್ಕಾರವನ್ನು ಎಚ್ಚರಿಸಿದ್ದಾರೆ.

published on : 27th February 2021

ನಮ್ಮನ್ನು 'ಯುವರ್ ಆನರ್' ಎನ್ನಬೇಡಿ, ಇದು ಅಮೆರಿಕಾ ಸುಪ್ರೀಂ ಕೋರ್ಟ್ ಅಲ್ಲ: ಕಾನೂನು ವಿದ್ಯಾರ್ಥಿಗೆ ಸರ್ವೋಚ್ಚ ನ್ಯಾಯಾಲಯ ಪಾಠ

"ಇದು ಅಮೆರಿಕಾದ ಸುಪ್ರೀಂ ಕೋರ್ಟ್ ಅಲ್ಲ, ನ್ಯಾಯಾಧೀಶರನ್ನು 'ಯುವರ್ ಆನರ್' ಎಂದು ಸಂಬೋಧಿಸುವುದು ಬೇಡ" ಕಾನೂನು ವಿದ್ಯಾರ್ಥಿಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

published on : 23rd February 2021

ವಿಚ್ಛೇದನಕ್ಕೆ ಮುಂದಾದ ಜಗತ್ತಿನ ಹಾಟ್ ಜೋಡಿ; ಕಾನ್ಯೆ- ಕಿಮ್ ಕಾರ್ದಾಶಿಯಾನ್ ದೂರವಾಗುತ್ತಿರುವುದೇಕೆ?

ಅಮೆರಿಕಾದ ರಿಯಾಲಿಟಿ ಟಿವಿ ತಾರೆ ಕಿಮ್ ಕಾರ್ದಾಶಿಯಾನ್ ಮದುವೆಯಾದ ಆರು ವರ್ಷಗಳ ನಂತರ ರಾಪರ್ ಪತಿ ಕಾನ್ಯೆ ವೆಸ್ಟ್ ಅವರಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

published on : 20th February 2021

ಉತ್ತರಾಖಂಡ ಹಿಮ ಸ್ಫೋಟ: ಪ್ರಾಣಹಾನಿ ಬಗ್ಗೆ ಅಮೆರಿಕ ಆಘಾತ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟದಿಂದ ಸಂಭವಿಸಿದ ಪ್ರಾಣಹಾನಿ ಬಗ್ಗೆ ಅಮೆರಿಕ ತೀವ್ರ ಆಘಾತ ವ್ಯಕ್ತಪಡಿಸಿದೆ.

published on : 9th February 2021

ನಿಮ್ಮ ಬೆದರಿಕೆಗೆ ಬಗ್ಗಲ್ಲ, ರೈತರಿಗಾಗಿ ನನ್ನ ಧ್ವನಿ: ಕಮಲಾ ಹ್ಯಾರಿಸ್ ಸೊಸೆ ಮೀನಾ

ರೈತರ ಹೋರಾಟ ಮುಂದಿಟ್ಟುಕೊಂಡು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ ಮುಂದುವರೆದಿದೆ. ಅದರಲ್ಲೂ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ ಮೀನಾ ಹ್ಯಾರಿಸ್ ಸರಣಿ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.

published on : 6th February 2021

ಕೊರೋನಾ ಸೋಂಕಿಗೆ ಅಮೆರಿಕಾದಲ್ಲಿ 6 ಲಕ್ಷಕ್ಕೂ ಹೆಚ್ಚು ಬಲಿ: ನೂತನ ಅಧ್ಯಕ್ಷ ಜೋ ಬೈಡನ್ ಆತಂಕ

ಕೊರೋನಾ ಸೊಂಕಿನಿಂದ ತತ್ತರಿಸಿರುವ ಅಮೆರಿಕಾದಲ್ಲಿ ನೂತನ ಅಧ್ಯಕ್ಷ ಜೊ ಬೈಡನ್ ಕೊರೋನ ನಿಗ್ರಹ ಕುರಿತ ಹಲವು ಮಹತ್ವದ ಆಡಳಿತಾತ್ಮಕ ಆದೇಶಗಳಿಗೆ ಸಹಿ ಹಾಕಿದ್ದಾರೆ.

published on : 23rd January 2021

ಬೈಡನ್ ಆಡಳಿತದಲ್ಲಿ 20 ಭಾರತೀಯ ಅಮೆರಿಕನ್ನರಿಗೆ ಉನ್ನತ ಹುದ್ದೆ, ಪಟ್ಟಿ ಇಲ್ಲಿದೆ!

ಅಮೆರಿಕದಲ್ಲಿ ಜೋ ಬೈಡನ್ ಆಡಳಿತದಲ್ಲಿ ಇಪ್ಪತ್ತು ಭಾರತೀಯ-ಅಮೆರಿಕನ್ನರಿಗೆ ವಿವಿಧ ವಿಭಾಗಗಳಲ್ಲಿ ಉನ್ನತ ಹುದ್ದೆಗಳನ್ನು ನೀಡಲಾಗಿದೆ.

published on : 17th January 2021

ಯುಎಸ್ ಕ್ಯಾಪಿಟಲ್ ಪ್ರತಿಭಟನೆ ವೇಳೆ ತ್ರಿವರ್ಣ ಧ್ವಜ ಹಿಡಿದಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು!

ಅಮೆರಿಕಾದ ಕ್ಯಾಪಿಟಲ್ ನಲ್ಲಿ ಸಾವಿರಾರು ಟ್ರಂಪ್ ಬೆಂಬಲಿಗರು ನಡೆಸಿದ ಪ್ರತಿಭಟನಾ ರ್ಯಾಲಿ ವೇಳೆ ಭಾರತದ ತ್ರಿವರ್ಣ ಧ್ವಜ ಹಿಡಿದಿದ್ದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

published on : 9th January 2021

ಶ್ವೇತಭವನದ ಡೆಪ್ಯೂಟಿ ಪ್ರೆಸ್ ಸೆಕ್ರಟರಿಯಾಗಿ ಅನಿವಾಸಿ ಭಾರತೀಯ ಮಹಿಳೆ ಸಬ್ರಿನಾ ಸಿಂಗ್ ನೇಮಕ!

ಶ್ವೇತಭವನದಲ್ಲಿ ಉಪಾಧ್ಯಕ್ಷರ ಡೆಪ್ಯೂಟಿ ಪ್ರೆಸ್ ಸೆಕ್ರಟರಿಯಾಗಿ ಅನಿವಾಸಿ ಭಾರತೀಯ ಮಹಿಳೆ ಸಬ್ರಿನಾ ಸಿಂಗ್ ನೇಮಕವಾಗಿದ್ದಾರೆ.ಬಿಡೆನ್-ಹ್ಯಾರಿಸ್ ಪ್ರಚಾರದ ವೇಳೆಯಲ್ಲಿ ಸಿಂಗ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಅವರ ಪತ್ರಿಕಾ ಕಾರ್ಯದರ್ಶಿಯಾಗಿದ್ದರು. 

published on : 9th January 2021

ಅಮೆರಿಕಾ, ಉತ್ತರ ಕೊರಿಯಾದ ದೊಡ್ಡ ಶತ್ರು: ಕಿಮ್ ಜಾಂಗ್ ಉನ್

ಅಮೆರಿಕ ದೇಶದ ಅತಿದೊಡ್ಡ ಶತ್ರು ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೇಳಿರುವುದಾಗಿ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

published on : 9th January 2021

ಖಾಸಿಮ್ ಸೊಲೈಮನಿ ಹತ್ಯೆ: ಟ್ರಂಪ್‍ ವಿರುದ್ಧ ಬಂಧನ ವಾರಂಟ್‍ ಜಾರಿಗೊಳಿಸಿದ ಇರಾಕ್‍ ನ್ಯಾಯಾಲಯ

ಇರಾಕ್ ನ ಶಿಯಾ ಸೇನಾ ಸಮೂಹದ ಉಪಕಮಾಂಡರ್ ಅಬು ಮಹ್ದಿ ಅಲ್ ಮುಹಂದೀಸ್ ಮತ್ತು ಖಾಸಿಮ್ ಸೊಲೈಮನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ನ್ಯಾಯಾಲಯ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತನಿಖೆಗೆ ಆದೇಶಿಸಿದ್ದು, ಬಂಧನ ವಾರಂಟ್ ಜಾರಿಗೊಳಿಸಿದೆ. 

published on : 7th January 2021

ಇದು ಕ್ರಿಕೆಟ್ ಪಂದ್ಯ ಅಲ್ಲ: ಅಮೆರಿಕಾದಲ್ಲಿನ ಪ್ರತಿಭಟನೆಯಲ್ಲೂ ರಾರಾಜಿಸಿದ ತ್ರಿವರ್ಣ ಧ್ವಜ, ವಿಡಿಯೋ ವೈರಲ್!

ಅಮೆರಿಕಾದಲ್ಲಿ ಸಾವಿರಾರು ಟ್ರಂಪ್ ಬೆಂಬಲಿಗರು ನಡೆಸಿದ ಪ್ರತಿಭಟನಾ ರ್ಯಾಲಿ ವೇಳೆ ಯುವಕನೋರ್ವ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದಿದ್ದು ಇದಕ್ಕೆ ನೆಟ್ಟಿಗರು ಆಕ್ರೋಶಕೊಂಡಿದ್ದಾರೆ. 

published on : 7th January 2021

ಟ್ರಂಪ್ ಅಪಾಯಕಾರಿ, ಸಂಸತ್ ಕಟ್ಟಡ ಮೇಲಿನ ದಾಳಿ ಹೊಣೆ ಹೊರಿಸಿ ಪದಚ್ಯುತಿಗೊಳಿಸಿ: ಅಮೆರಿಕ ಮಾಧ್ಯಮಗಳು

ಅಮೆರಿಕ ಸಂಸತ್ ಕಟ್ಟಡ ಮೇಲಿನ ದಾಳಿಗೆ ಡೊನಾಲ್ಡ್ ಟ್ರಂಪ್ ಅವರ ಪ್ರಚೋದನಾಕಾರಿ ಹೇಳಿಕೆಗಳು ಕಾರಣವಾಗಿದ್ದು, ಕಚೇರಿಯಲ್ಲಿರಲು ನಾಲಾಯಕ್ ಆಗಿರುವ ಟ್ರಂಪ್ ಅವರನ್ನು ಕೂಡಲೇ ಪದಚ್ಯುತಿಗೊಳಿಸಬೇಕು ಎಂದು ಅಮೆರಿಕ ಮಾಧ್ಯಮಗಳು ಪ್ರತಿಪಾದಿಸಿವೆ.

published on : 7th January 2021

ಹಿಂಸಾಚಾರಕ್ಕೆ ಟ್ರಂಪ್ ಕುಮ್ಮಕ್ಕು: ಬರಾಕ್ ಒಬಾಮಾ ವಾಗ್ದಾಳಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್ 3 ಚುನಾವಣೆಯ ಫಲಿತಾಂಶದ ಬಗ್ಗೆ ನಿರಂತರವಾಗಿ ಸುಳ್ಳು ಹೇಳುತ್ತಾ ದೇಶದಲ್ಲಿ ಹಿಂಸಾಚಾರ ಪ್ರಚೋದಿಸುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ತೀವ್ರ ವಾಗ್ದಾಳಿ ಮಾಡಿದ್ದಾರೆ.

published on : 7th January 2021

ಅಮೆರಿಕದಲ್ಲಿ 2 ಕೋಟಿ ದಾಟಿದ ಕೊರೋನ ಸೋಂಕು ಪ್ರಕರಣಗಳು

ಕೊರೋನ ಸೋಂಕಿಗೆ ಲಸಿಕೆ ಸಿದ್ದವಾಗಿದ್ದರೂ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಈಗ ಎರಡು ಕೋಟಿ ದಾಟಿದೆ...

published on : 2nd January 2021
1 2 3 4 5 6 >