ಅಮೆರಿಕ, ಜಪಾನ್ ಕ್ಷಿಪಣಿ ಪ್ರತಿಬಂಧ ಪರೀಕ್ಷೆ ಯಶಸ್ವಿ: ಉತ್ತರ ಕೊರಿಯಾಗೆ ನಡುಕ

ಅಮೆರಿಕ, ಜಪಾನ್ ಜಂಟಿಯಾಗಿ ನಡೆಸಿದ ಕ್ಷಿಪಣಿ ಪ್ರತಿಬಂಧ ಪರೀಕ್ಷೆಯನ್ನು ಯಶಸ್ವಿಯಾಗಿದೆ...
ಅಮೆರಿಕ, ಜಪಾನ್
ಅಮೆರಿಕ, ಜಪಾನ್

ನ್ಯೂಯಾರ್ಕ್: ಅಮೆರಿಕ, ಜಪಾನ್ ಜಂಟಿಯಾಗಿ ನಡೆಸಿದ ಕ್ಷಿಪಣಿ ಪ್ರತಿಬಂಧ ಪರೀಕ್ಷೆಯನ್ನು ಯಶಸ್ವಿಯಾಗಿದೆ.

ಕೌವಾಯ್ ನ ಹವಾಯಿಯನ್ ದ್ವೀಪದಲ್ಲಿ ಕಳೆದ ಶುಕ್ರವಾರ ರಾತ್ರಿ ನಿರ್ಣಾಯಕ ಕ್ಷಿಪಣಿ ರಕ್ಷಣಾ ಪರೀಕ್ಷಾ ಯಶಸ್ವಿಯಾಗಿ ನಡೆಸಲಾಯಿತು. ಮೊದಲಿಗೆ ಕ್ಷಿಪಣಿಯೊಂದನ್ನು ಉಡಾಯಿಸಿ ಅದನ್ನು ಕ್ಷಿಪಣಿ-3 ಬ್ಲಾಕ್ IIAನಿಂದ ಅಡ್ಡಿಪಡಿಸುವ ಮೂಲಕ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಯಿತು.

ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟೀಸ್ ದಕ್ಷಿಣ ಕೊರಿಯಾ ಮತ್ತು ಜಪಾನ್ ಮೊದಲ ಭೇಟಿಯಲ್ಲೆ ಈ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಉತ್ತರ ಕೊರಿಯ ಕಳೆದ ವರ್ಷ ಸಣ್ಣ ಮತ್ತು ಮಧ್ಯಂತರ ಶ್ರೇಣಿಯ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ, ಜಪಾನ್ ಈ ನಿರ್ಣಾಯಕ ಕ್ಷಿಪಣಿ ರಕ್ಷಣಾ ಪರೀಕ್ಷೆಯನ್ನು ನಡೆಸಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com