ಗರ್ಲ್ಸ್ ಗರ್ಲ್ಸ್ ಗರ್ಲ್ಸ್ ಮ್ಯಾಗ್ ಜೀನ್ ಗಾಗಿ ಹಾಲಿವುಡ್ ನಟಿ ರಾಖೆಲ್ ಮೆಕ್ ಆಡಮ್ಸ್ ಫೋಟೋ ಶೂಟ್ ವೇಳೆ ಬ್ರೀಸ್ಟ್ ಪಂಪ್ ಬಳಸಿಕೊಂಡಿದ್ದರು. ಆರು ತಿಂಗಳ ಮಗುವಿನ ತಾಯಿಯೊಬ್ಬಳು ಪೋಸು ನೀಡಬೇಕಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ ಇಲ್ಲಿ ಪೋಟೋ ಗ್ರಾಫರ್ ಕ್ಲಾರಿಯೇ ರೊತ್ಸಟೆನ್ ಹೊಸ ತಂತ್ರದ ಮೂಲಕ ಎಲ್ಲ ಸಮಸ್ಯೆಗಳ ನಿವಾರಣೆ ಮಾಡಿಕೊಂಡಿದ್ದಾರೆ.