Advertisement
ಕನ್ನಡಪ್ರಭ >> ವಿಷಯ

Hollywood

Photo Of An Egg Breaks Kylie Jenner's World Record For Most-Liked Instagram

ಹೀಗೂ ಉಂಟೆ..; ಕೈಲಿ ಜೆನ್ನರ್ ವಿಶ್ವ ದಾಖಲೆಯನ್ನೇ ಮುರಿದ ಒಂದು ಮೊಟ್ಟೆ!  Jan 17, 2019

ಕೈಲಿ ಜೆನ್ನರ್.. ಖ್ಯಾತ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದಿದ್ದ ಹಾಲಿವುಡ್ ನ ಖ್ಯಾತ ನಟಿ. ಆದರೆ ಈ ನಟಿಯ ಅಪರೂಪದ ದಾಖಲೆಯನ್ನು ಕೇವಲ ಒಂದು ಮೊಟ್ಟೆ ಅಳಿಸಿ ಹಾಕಿದೆ.

ರಾಖೆಲ್ ಮೆಕ್ ಆಡಮ್ಸ್

ಹಾಲಿವುಡ್ ನಟಿಯ ಫೋಟೋಶೂಟ್‍ಗೆ ಬೆಚ್ಚಿಬಿದ್ದ ಅಭಿಮಾನಿಗಳು, ಅಸಲಿಗೆ ನಟಿ ಮಾಡಿದ್ದೇನು?  Dec 19, 2018

ಹೊಸ ವರ್ಷದ ಕ್ಯಾಲೆಂಡರ್‌ಗೊಸ್ಕರ್ ಹಾಲಿವುಡ್ ನಟಿಯರೊಬ್ಬರು ನೀಡಿರುವ ಪೋಸ್ ಇದೀಗ ಚರ್ಚೆಗೆ ಗ್ರಾಸವಾಗಿದೆ...

Priyanka Chopra-Nick Jonas wedding pictures' rights sold for a whopping USD 2.5 million

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ವಿವಾಹ ಫೋಟೊ ಹಕ್ಕು 2.5 ಮಿಲಿಯನ್ ಡಾಲರ್ ಗೆ ಮಾರಾಟ  Dec 04, 2018

ಇತ್ತೀಚೆಗಷ್ಟೇ ವಿವಾಹವಾಗಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಅವರ ವಿವಾಹ ಪೋಟೋ ಪ್ರಸಾರದ ಹಕ್ಕನ್ನು 2.5 ಮಿಲಿಯನ್ ಡಾಲರ್ ಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

A still from kgf

ಪ್ರಶಾಂತ್ ನೀಲ್ ಹಾಲಿವುಡ್ ಸಿನಿಮಾ ಮಾಡಬೇಕೆಂಬುದು ನನ್ನ ಬಯಕೆ: ಯಶ್  Nov 10, 2018

ಯಶ್‌ ಅಭಿನಯದ ಬಹುನಿರೀಕ್ಷಿತ "ಕೆಜಿಎಫ್' ಚಿತ್ರದ ಟ್ರೇಲರ್‌ ಶುಕ್ರವಾರ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ...

Sudeep

ಮುಂದಿನ ವಾರ ಹಾಲಿವುಡ್ ಸ್ಟಂಟ್ ಮ್ಯಾನ್ ಲಾರ್ನೆಲ್ ಸ್ಟೊವಾಲ್ ಭಾರತಕ್ಕೆ ಆಗಮನ  Nov 06, 2018

ಕಿಚ್ಚ ಸುದೀಪ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಪೈಲ್ವಾನ್ ಚಿತ್ರಕ್ಕಾಗಿ ನಿರ್ದೇಶಕ ಎಸ್. ಕೃಷ್ಣ ಹಾಲಿವುಡ್ ನಿಂದ ಸ್ಟಂಟ್ ಮ್ಯಾನ್ ಲಾರ್ನೆಲ್ ಸ್ಟೊವಾಲ್ ಅವರನ್ನು ಕರೆಯಿಸುತ್ತಿದ್ದಾರೆ.

Jennifer Lopez

ಪಾಪ್ ಗಾಯಕಿ ಜೆನಿಫರ್ ಲೋಪೆಜ್ ಹಾಟ್ ಫೋಟೋಶೂಟ್‌ಗೆ ಟ್ವೀಟರಿಗರು ಕೆಂಡಾಮಂಡಲ!  Nov 02, 2018

ಹಾಲಿವುಡ್ ಪಾಪ್ ಗಾಯಕಿ 49 ವರ್ಷದ ಜೆನಿಫರ್ ಲೋಪೆಜ್ ತುಂಡುಡುಗೆಯಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳನ್ನು ಕಂಡ ಟ್ವೀಟರಿಗರು ಟ್ರೋಲ್ ಮಾಡುತ್ತಿದ್ದಾರೆ...

Ridley Scott

ಗ್ಲಾಡಿಯೇಟರ್ ಸರಣಿ ನಿರ್ಮಾಣಕ್ಕೆ ನಿರ್ದೇಶಕ ರಿಡ್ಲೆ ಸ್ಕಾಟ್ ಮುಂದು  Nov 02, 2018

ತಮ್ಮ ಆಸ್ಕರ್ ಪ್ರಶಸ್ತಿ ವಿಜೇತ ಸಿನಿಮಾ ಗ್ಲಾಡಿಯೇಟರ್ ನ ಸರಣಿಯನ್ನು ತಯಾರಿಸಲು ...

Page 1 of 1 (Total: 7 Records)

    

GoTo... Page


Advertisement
Advertisement