ಇನ್ನೂ ವಿಶೇಷವೆಂದರೆ ಚೀನಾ ತನ್ನ ರಾಷ್ಟ್ರೀಯ, ಅಂತರಾಷ್ಟ್ರೀಯ ನೀತಿ ಬದಲಾಯಿಸುವ ಮುನ್ನ ದೇಶದ ಅಧಿಕೃತ ಮಾದ್ಯಮಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸುತ್ತಾರೆ.ಆದರೆ ಈಗ ಮಾಡಿದ ಬದಆವಣೆ ಅದೇನೂ ಅಧಿಕೃತ ಎನ್ನಲಾಗುವುದಿಲ್ಲ ಆದರೆ ಚೀನಾ ಈ ಹಿಂದೆ ಎಂದೂ ಈ ರೀತಿಯಾಗಿ ಪಿಓಕೆಯನ್ನು ಭಾರತದ್ದೆಂದು ತೋರಿಸುವ ನಕ್ಷೆ ಪ್ರಸಾರ ಮಾಡಿರಲಿಲ್ಲ ಎಂಬ ಅಂಶ ಗಮನಾರ್ಹ.