- Tag results for ಬೀಜಿಂಗ್
![]() | ಲಡಾಖ್ ನಲ್ಲಿ ವಿವಾದದ ನಡುವೆ ನೂತನ ಮಿಲಿಟರಿ ಕಮಾಂಡರ್ ನೇಮಿಸಿದ ಚೀನಾ-ವರದಿಪೂರ್ವ ಲಡಾಖ್ ನಲ್ಲಿ ವಿವಾದದ ನಡುವೆಯೂ ಚೀನಾ-ಭಾರತ ಗಡಿಯನ್ನು ನೋಡಿಕೊಳ್ಳುವ ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್ನ ಕಮಾಂಡರ್ ಆಗಿ ನೂತನ ಜನರಲ್ ನ್ನು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ನೇಮಕ ಮಾಡಿದ್ದಾರೆ. |
![]() | ಪ್ರಣವ್ ಮುಖರ್ಜಿ ನಿಧನದಿಂದ ಇಂಡಿಯಾ- ಚೀನಾ ಸ್ನೇಹಕ್ಕೆ ಅಪಾರ ನಷ್ಟ- ಚೀನಾದಕ್ಷ ರಾಜಕೀಯ ಮುತ್ಸದ್ದಿಯಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ನಿಧನದಿಂದ ಇಂಡಿಯಾ- ಚೀನಾ ಸ್ನೇಹತ್ವಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಚೀನಾ ಹೇಳಿದೆ. |
![]() | ಕೊರೋನಾಗಿಂತಲೂ ಮಾರಣಾಂತಿಕ ವೈರಸ್ ಕಜಕಿಸ್ತಾನದಲ್ಲಿ ಜನ್ಮ ತಾಳಿದೆ: ವಿಶ್ವಕ್ಕೆ ಚೀನಾ ಎಚ್ಚರಿಕೆಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿರುವಂತೆಯೇ ಇತ್ತ ಕೊರೋನಾ ವೈರಸ್ ನ ತವರು ಚೀನಾ ಮತ್ತೊಂದು ಮಾರಣಾಂತಿಕ ವೈರಸ್ ನ ಮಾಹಿತಿ ನೀಡಿದೆ. |
![]() | ಟಿಬೆಟ್ ಮೇಲೆ ಅತಿರೇಕದ ವರ್ತನೆ: ಅಮೆರಿಕಾ ಸಿಬ್ಬಂದಿ ಮೇಲೆ ವೀಸಾ ನಿರ್ಬಂಧ ವಿಧಿಸಿದ ಚೀನಾ!ಟಿಬೆಟ್ ಮೇಲಿನ ಅತಿರೇಕದ ವರ್ತನೆಯೊಂದಿಗೆ ಅಮೆರಿಕಾದ ಸಿಬ್ಬಂದಿ ಮೇಲೆ ಚೀನಾ ವೀಸಾ ನಿರ್ಬಂಧವನ್ನು ಹೇರಿದೆ.ಚೀನಾದ ಕೆಲ ಅಧಿಕಾರಿಗಳಿಗೆ ವೀಸಾ ನಿರ್ಬಂಧವನ್ನು ಅಮೆರಿಕಾ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪಾಂಪಿಯೊ ಹೇರಿದ ಬೆನ್ನಲ್ಲೇ, ಚೀನಾ ಈ ಕ್ರಮ ಕೈಗೊಂಡಿದೆ. |
![]() | ಕೋವಿಡ್-19 ವೈರಸ್ ತನಿಖೆ: ಮುಂದಿನವಾರ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ ನಿಯೋಗ ಭೇಟಿವಿಶ್ವದ 213ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಚೀನಾ ದೇಶವೇ ಹೊಣೆ ಎಂಬ ಆರೋಪ ಜಾಗತಿಕ ಸಮುದಾಯದಿಂದ ಬಲವಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ತನಿಖೆಗೆ ಮುಂದಾಗಿದ್ದು, ಈ ಕುರಿತಂತೆ ಮುಂದಿನ ವಾರ ತನ್ನ ಒಂದು ನಿಯೋಗವನ್ನು ಚೀನಾಗೆ ಕಳುಹಿಸಲಿದೆ. |
![]() | ಭಾರತದಲ್ಲಿ ಟಿಕ್ ಟಾಕ್ ನಿಷೇಧ; 6 ಶತಕೋಟಿ ಡಾಲರ್ ನಷ್ಟಭಾರತದಲ್ಲಿ ಟಿಕ್ ಟಾಕ್ ನಿಷೇಧವಾದ ಕೆಲವೇ ದಿನಗಳ ಅಂತರದಲ್ಲಿ ಟಿಕ್ ಟಾಕ್ ಮಾತೃಸಂಸ್ಥೆಗೆ ಬರೊಬ್ಬರಿ 6 ಶತಕೋಟಿ ಡಾಲರ್ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. |
![]() | ಕೊರೋನಾ ವೈರಸ್ ಗೆ ಚೀನಾ ಕಾರಣ; ಆರೋಪ ಅಲ್ಲಗಳೆದಿದ್ದ ಚೀನಾದಿಂದ ಶ್ವೇತಪತ್ರ ಬಿಡುಗಡೆ!ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಕುರಿತಂತೆ ಚೀನಾ ವಿರುದ್ಧ ಜಾಗತಿಕವಾಗಿ ಕೇಳಿಬರುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ತಿರುಗೇಟು ನೀಡಿರುವ ಚೀನಾ ಸರ್ಕಾರ ಇದೀಗ ಶ್ವೇತಪತ್ರ ಬಿಡುಗಡೆ ಮಾಡಿದೆ. |
![]() | ಅಮೆರಿಕ-ಚೀನಾ ಬಿಕ್ಕಟ್ಟು ತಾರಕಕ್ಕೆ: ಅಮೆರಿಕ ಪರ ವಹಿಸದಂತೆ ಭಾರತಕ್ಕೆ ಚೀನಾ ಎಚ್ಚರಿಕೆ!ಕೋವಿಡ್-19 ಸೇರಿದಂತೆ ಹಲವು ವಿಷಯಗಳಲ್ಲಿ ಅಮೆರಿಕ-ಚೀನಾ ಬಿಕ್ಕಟ್ಟು ತಾರಕಕ್ಕೇರಿದ್ದು, ಈ ಶೀತಲ ಸಮರದಲ್ಲಿ ಭಾಗಿಯಾಗದಂತೆ ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ. |
![]() | ಯಾವುದೇ ರೀತಿಯ ಕಠಿಣ ಪರಿಸ್ಥಿತಿಗೆ ಸಿದ್ದರಾಗಿ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರಿಂದ ಸೇನೆಗೆ ಕರೆಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಶೀಥಲ ಸಮರ ಮುಂದುವರೆದಿರುವಂತೆಯೇ ಅತ್ತ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಮ್ಮ ಸೇನೆಗೆ ಯಾವುದೇ ರೀತಿಯ ಕಠಿಣ ಪರಿಸ್ಥಿತಿ ಸನ್ನದ್ಧರಾಗಿರುವಂತೆ ಕರೆ ನೀಡಿದ್ದಾರೆ. |
![]() | ಕಳಪೆ ಗುಣಮಟ್ಟದ ಕಿಟ್ ರಫ್ತು ಆರೋಪ; ಹೆಸರಾಂತ ಸಂಸ್ಥೆಗಳ ಮೂಲಕವೇ ವೈದ್ಯಕೀಯ ಪರಿಕರಗಳ ಖರೀದಿಸಿ: ಚೀನಾ ಮನವಿಹೆಸರಾಂತ ಸಂಸ್ಥೆಗಳ ಮೂಲಕವೇ ವೈದ್ಯಕೀಯ ಪರಿಕರಗಳ ಖರೀದಿಸುವಂತೆ ಚೀನಾ ಸರ್ಕಾರ ಇತರೆ ದೇಶಗಳಿಗೆ ಮನವಿ ಮಾಡಿದೆ. |
![]() | ಚೀನಾದಲ್ಲಿ 46 ಹೊಸ ಕೊರೋನಾ ವೈರಸ್ ಸೊಂಕು ಪ್ರಕರಣ ಪತ್ತೆ, 34 ಸೋಂಕಿತರಲ್ಲಿ ವೈರಸ್ ಲಕ್ಷಣಗಳೇ ಇಲ್ಲ, 3 ಸಾವು!ವಿಶ್ವದ ಮೊದಲ ಕೊರೋನಾ ವೈರಸ್ ಪತ್ತೆಯಾದ ಚೀನಾದಲ್ಲಿ ಇದೀಗ ವೈರಸ್ ನ 2ನೇ ಹಂತದ ಆರ್ಭಟ ಆರಂಭವಾಗಿದ್ದು, ಚೀನಿಯರ ನಾಡಲ್ಲಿ ಇದೀಗ 46 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. |
![]() | ಕ್ಸಿ ಜಿನ್ಪಿಂಗ್, ಆರಿಫ್ ಅಲ್ವಿ ನಡುವಿನ ಮಾತುಕತೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ನಡುವೆ ಮಂಗಳವಾರ ನಡೆದ ಮಾತುಕತೆ ವೇಳೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪವಾಗಿದೆ. |
![]() | ಕೊರೋನಾ ವೈರಸ್: ಚೀನಾದಲ್ಲಿ ಮತ್ತೆ 27 ಸೋಂಕಿತರ ಸಾವು, ಸಾವಿನ ಸಂಖ್ಯೆ 3097ಕ್ಕೇರಿಕೆಚೀನಾದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಶನಿವಾರ ಮತ್ತೆ 27 ಮಂದಿ ಸೋಂಕಿತರು ಸಾವನ್ನಪ್ಪುವ ಮೂಲಕ ಕೊರೋನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 3097ಕ್ಕೆ ಏರಿಕೆಯಾಗಿದೆ. |
![]() | ಕೊರೋನಾ ವೈರಸ್: ಚೀನಾದಲ್ಲಿ 3,042 ದಾಟಿದ ಸಾವಿನ ಸಂಖ್ಯೆಮಾರಣಾಂತಿಕ ಕೊರೋನಾ ವೈರಸ್ ನಿಂದಾಗಿ ತತ್ತರಿಸಿ ಹೋಗಿರುವ ಚೀನಾದಲ್ಲಿ ವೈರಸ್ ಗೆ ಬಲಿಯಾದವರ ಸಂಖ್ಯೆ 3,042ಕ್ಕೆ ಏರಿಕೆಯಾಗಿದೆ. |
![]() | ಚೀನಾದಲ್ಲಿ ಮತ್ತೆ ಕೊರೋನಾ ವೈರಸ್ ಗೆ 71 ಮಂದಿ ಬಲಿ, ಸಾವಿನ ಸಂಖ್ಯೆ 2,663ಕ್ಕೆ ಏರಿಕೆಚೀನಾದಲ್ಲಿ ಮತ್ತೆ ಮಾರಕ ಕೊರೋನಾ ವೈರಸ್ ಗೆ 71 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 2,663ಕ್ಕೆ ಏರಿಕೆಯಾಗಿದೆ. |