ಮಾರ್ಗ ಮಧ್ಯದಲ್ಲೇ ಕೈಕೊಟ್ಟ ರಾಕೆಟ್: ರಷ್ಯಾ-ಅಮೆರಿಕ ಗಗನಯಾತ್ರಿಗಳಿಂದ ತುರ್ತು ಭೂಸ್ಪರ್ಶ

ಗಗನ ಯಾತ್ರಿಗಳನ್ನು ಹೊತ್ತೊಯ್ಯುತ್ತಿದ್ದ ರಷ್ಯಾ ರಾಕೆಟ್ ಬಾಹ್ಯಾಕಾಶದಲ್ಲೇ ಕೈ ಕೊಟ್ಟಿದ್ದು, ಕೆಲ ಕಾಲ ಆತಂಕ ಮೂಡಿಸಿತ್ತು.

ಈ ರಾಕೆಟ್ ನಲ್ಲಿ ರಷ್ಯಾ ಹಾಗೂ ಅಮೆರಿಕದ ಗಗನಯಾತ್ರಿಗಳಿದ್ದರು. ಗಗನ ಯಾತ್ರಿಗಳನ್ನು ಹೊತ್ತೊಯ್ಯುತ್ತಿದ್ದ ರಾಕೆಟ್ ಬಾಹ್ಯಾಕಾಶ  ತಲುಪುವುದಕ್ಕೂ ಮುನ್ನ ಮಾರ್ಗಮಧ್ಯದ್ಲಲೇ ವಿಫಲಗೊಂಡಿದ್ದು, ರಾಕೆಟ್ ಒಳಗಿದ್ದ ಗಗನ ಯಾತ್ರಿಗಳು ಕಝಕ್ಸ್ತಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. 
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಗನಯಾತ್ರಿಗಳು ಸುರಕ್ಷಿತರಾಗಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com