• Tag results for russia

ನಾನು ಸಲಿಂಗಕಾಮಿಯಾಗಲು ಆಪಲ್ ಕಾರಣ: ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ! 

ನಾನು ಸಲಿಂಗಕಾಮಿಯಾಗುವುದಕ್ಕೆ ಆಪಲ್ ಮೊಬೈಲ್ ಕಾರಣ, ಇದರ ಪರಿಣಾಮವಾಗಿ ನೈತಿಕ ಹಾಗೂ ಮಾನಸಿಕ ಹಾನಿಗೆ ಪರಿಹಾರ ಕೊಡಿಸಬೇಕೆಂದು ವ್ಯಕ್ತಿಯೊಬ್ಬ ಕೋರ್ಟ್ ಮೊರೆ ಹೋಗಿದ್ದಾನೆ! 

published on : 3rd October 2019

'ಯಾರ ಬಳಿ ಏನನ್ನು ಖರೀದಿಸಬೇಕು ಎನ್ನುವ ಕುರಿತು ಅಮೆರಿಕದ ಪಾಠ ಬೇಕಿಲ್ಲ': ಜೈ ಶಂಕರ್ ಖಡಕ್ ತಿರುಗೇಟು

ಭಾರತ ಯಾರ ಬಳಿ ಏನನ್ನು ಖರೀದಿಸಬೇಕು ಎನ್ನುವ ಕುರಿತು ಅಮೆರಿಕದ ಪಾಠ ಬೇಕಿಲ್ಲ ಎಂದು ಹೇಳುವ ಮೂಲಕ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅಮೆರಿಕಕ್ಕೆ ಖಡಕ್ ತಿರುಗೇಟು ನೀಡಿದ್ದಾರೆ.

published on : 1st October 2019

ಭಾರತದ ನಾಲ್ಕು ಬಾಕ್ಸರ್ ಗಳಿಗೆ ಮೊದಲ ಪಂದ್ಯದಿಂದ ಬೈ

ಸೋಮವಾರದಿಂದ ರಷ್ಯಾದ ಯೆಕಟೆರಿನ್‌ ಬರ್ಗ್‌ನಲ್ಲಿ ಆರಂಭವಾಗಲಿರುವ ಇಬಾ ಪುರುಷರ ವಿಶ್ವ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ನಾಲ್ವರು ಬಾಕ್ಸರ್‌ಗಳಿಗೆ ಬೈ ಸಿಕ್ಕಿದೆ.

published on : 9th September 2019

ಸರಳತೆಗೊಂದು ಉದಾಹರಣೆ: ಸೋಫಾ ನಿರಾಕರಿಸಿ ಎಲ್ಲರಂತೆ ಕುರ್ಚಿಯಲ್ಲಿ ಕುಳಿತ ಪ್ರಧಾನಿ ಮೋದಿ

ರಷ್ಯಾದ ವ್ಲಾಡಿವೋಸ್ಟಾಕ್'ನಲ್ಲಿ  ನಡೆದ ಫೋಟೋ ಸೆಷನ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದುಬಾರಿ ಸೋಫಾವನ್ನು ನಿರಾಕರಿಸಿ, ಕುರ್ಚಿಯಲ್ಲಿ ಕುಳಿತುಕೊಂಡು ಸರಳತೆಗೆ ಉದಾಹರಣೆಯಾಗಿದ್ದಾರೆ. 

published on : 6th September 2019

ರಷ್ಯಾಗೆ 1 ಬಿಲಿಯನ್ ಡಾಲರ್ ಸಾಲ ನೀಡಲಿರುವ ಭಾರತ: ಉದ್ದೇಶ ಏನು ಗೊತ್ತಾ?

ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಡಾಲರ್ ಸಾಲ ನೀಡುವುದಾಗಿ ಘೋಷಿಸಿದ್ದಾರೆ. 

published on : 5th September 2019

ಮಲೇಷ್ಯಾ ಪ್ರಧಾನಿ ಜೊತೆ ಮೋದಿ ಮಾತುಕತೆ: ಝಾಕಿರ್ ನಾಯ್ಕ್ ಗಡಿಪಾರು ಕುರಿತು ಚರ್ಚೆ

ರಷ್ಯಾದಲ್ಲಿ ಈಸ್ಟ್ರನ್ ಎಕಾನಾಮಿಕ್ ಪೋರ್ಮ್ ಪಾರ್ಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಲೇಷ್ಯಾ ಪ್ರಧಾನಿ ಮಹತಿರ್ ಬಿನ್ ಮೊಹಮ್ಮದ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. 

published on : 5th September 2019

ಭಾರತದ ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ

ಬಾಹ್ಯಾಕಾಶಕ್ಕೆ ಭಾರತದ ಗಗನಯಾನಿಗಳನ್ನು ರವಾನಿಸುವ ಪ್ರಧಾನಿ ನರೇಂದ್ ಮೋದಿ ಅವರ ಕನಸಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನೆರವಿನ ಹಸ್ತ ಚಾಚಿದ್ದು, ಭಾರತೀಯ ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

published on : 5th September 2019

ಮೋದಿ ರಷ್ಯಾ ಪ್ರವಾಸ: ರಕ್ಷಣೆ, ಇಂಧನ ಸೇರಿದಂತೆ 15 ಪ್ರಮುಖ ಒಪ್ಪಂದಗಳಿಗೆ ಭಾರತ, ರಷ್ಯಾ ಸಹಿ

ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸದಲ್ಲಿ ಭಾರತ ಮತ್ತು ರಷ್ಯಾ ನಡುವೆ 15 ಪ್ರಮುಖ ಒಪ್ಪಂದಗಳು ಏರ್ಪಟ್ಟಿವೆ ಎಂದು ತಿಳಿದುಬಂದಿದೆ.

published on : 5th September 2019

ರಷ್ಯಾದಿಂದ 14.5 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಸೇರಿ ಹಲವು ಒಪ್ಪಂದಗಳಿಗೆ ಭಾರತ ಸಹಿ

ರಷ್ಯಾದಿಂದ 14. 5 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಖರೀದಿ, ವ್ಯಾಪಾರ , ಆರ್ಥಿಕತೆ ಹಾಗೂ ಹೂಡಿಕೆಯ ಸಹಕಾರವನ್ನು ಹೆಚ್ಚಿಸುವ ಕಾರ್ಯತಂತ್ರ ಸೇರಿದಂತೆ ಹಲವಾರು ದ್ವಿಪಕ್ಷೀಯ ಒಪ್ಪಂದಗಳಿಗೆ ಭಾರತ ಹಾಗೂ ರಷ್ಯಾ ಇಂದು ಸಹಿ ಹಾಕಿವೆ.

published on : 4th September 2019

ಪುಟಿನ್ ಜೊತೆ ವಿಶೇಷ ಸಂಬಂಧ-ಮೋದಿ, 2020 ರ ವಿಜಯ ದಿನಾಚರಣೆಗೆ ಪ್ರಧಾನಿಗೆ ಆಹ್ವಾನ

ರಷ್ಯಾಅಧ್ಯಕ್ಷ ಪುಟಿನ್ ಜೊತೆ ನಮಗೆ ವಿಶೇಷ ಒಲವು,ಸಂಬಂಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

published on : 4th September 2019

ಭಾರತಕ್ಕಾಗಿ ರಷ್ಯಾದಿಂದ ಕೆಎ 226 ಟಿ ಹೆಲಿಕಾಫ್ಟರ್ ವಿನ್ಯಾಸ

ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸ ಆರಂಭವಾದ ಬೆನ್ನಲ್ಲೇ ರಷ್ಯಾ ಮೂಲದ ಹೆಲಿಕಾಪ್ಟರ್ ತಯಾರಿಕಾ ಸಂಸ್ಥೆ ಭಾರತಕ್ಕಾಗಿ ವಿಶೇಷ ವಿನ್ಯಾಸದ ಹೆಲಿಕಾಪ್ಟರ್ ನಿರ್ಮಿಸುತ್ತಿರುವುದಾಗಿ ಹೇಳಿದೆ.

published on : 4th September 2019

ಪುಟಿನ್‍ರೊಂದಿಗೆ ಹಡಗು ನಿರ್ಮಾಣ ಸಂಕೀರ್ಣಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜೊತೆ ಇಲ್ಲಿನ ಜ್ವೇಡಿಯಾ ಹಡಗು ನಿರ್ಮಾಣ ಸಂಕೀರ್ಣಕ್ಕೆ ಭೇಟಿ ನೀಡಿದರು.

published on : 4th September 2019

3 ದಿನಗಳ ರಷ್ಯಾ ಪ್ರವಾಸ; ಪ್ರಧಾನಿ ಮೋದಿಗೆ 'ಗಾರ್ಡ್ ಆಫ್ ಹಾನರ್' ಮೂಲಕ ಸ್ವಾಗತ

ಪ್ರಧಾನಿ ನರೇಂದ್ರ ಮೋದಿ ಅವರ 3 ದಿನಗಳ ರಷ್ಯಾ ಪ್ರವಾಸ ಆರಂಭಗೊಂಡಿದ್ದು, ರಾಜಧಾನಿ ಮಾಸ್ತೋ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಸೇನೆ ಗಾರ್ಡ್ ಆಫ್ ಹಾನರ್ ಮೂಲಕ ಅದ್ಧೂರಿ ಸ್ವಾಗತ ನೀಡಿತು.

published on : 4th September 2019

4-5 ವರ್ಷಗಳಲ್ಲಿ ಮುಂದಿನ ತಲೆಮಾರಿನ ಬ್ರಹ್ಮೋಸ್‌ ಅಭಿವೃದ್ಧಿ

ಮುಂದಿನ ಪೀಳಿಗೆಯ ಬ್ರಹ್ಮೋಸ್-ಎನ್‌ಜಿ ಕ್ರೂಸ್ ಕ್ಷಿಪಣಿ ನಾಲ್ಕೈದು ವರ್ಷಗಳಲ್ಲಿ ಪ್ರಯೋಗಗಳನ್ನು ಪ್ರವೇಶಿಸಬಹುದು ಎಂದು ರಷ್ಯಾ-ಭಾರತ ಬ್ರಹ್ಮೋಸ್ ಏರೋಸ್ಪೇಸ್ ಜಂಟಿ ಉದ್ಯಮ ಸಹ-ನಿರ್ದೇಶಕ ಸುಧೀರ್ ಕುಮಾರ್ ಮಿಶ್ರಾ ಹೇಳಿದ್ದಾರೆ.

published on : 1st September 2019

ಎಸ್-400 ಕ್ಷಿಪಣಿಗಳ ಪೂರೈಕೆಗಾಗಿ ರಷ್ಯಾಕ್ಕೆ ಮುಂಗಡ ಪಾವತಿ, 2023ಕ್ಕೆ ಭಾರತಕ್ಕೆ ಹಸ್ತಾಂತರ, ಪಾಕ್ ಗಡಗಡ!

ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳಿಗಾಗಿ ಭಾರತದಿಂದ ಮುಂಗಡ ಪಾವತಿಯನ್ನು ರಷ್ಯಾ ಸ್ವೀಕರಿಸಿದೆ ಎಂದು ರಷ್ಯಾದ ಸೇನಾ ತಾಂತ್ರಿಕ ಸಹಕಾರ ಕುರಿತ ಫೆಡರಲ್‍ ಸರ್ವೀಸ್‍ ಗುರುವಾರ ತಿಳಿಸಿದೆ.

published on : 29th August 2019
1 2 3 >