2013 ರ ಪ್ರತಿಭಟನೆ: 75 ಜನರಿಗೆ ಮರಣ ದಂಡನೆ 47 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮುಸ್ಲಿಂ ಬ್ರದರ್ ಹುಡ್ ನ ಪ್ರಮುಖ ನಾಯಕರೂ ಸೇರಿದಂತೆ 2013 ರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಒಟ್ಟು 75 ಜನರಿಗೆ ಈಜಿಪ್ಟ್ ನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದರೆ, 47 ಜನರಿಗೆ ಜೀವಾವಧಿ ಶಿಕ್ಷೆ ನೀಡಿದೆ.

ಪ್ರತಿಭಟನೆಯ ವೇಳೆ ಹತ್ಯೆ ಮಾಡಿರುವ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟುಮಾಡಿರುವ ಆರೋಪ 739 ವಿರುದ್ಧ ದಾಖಲಾಗಿತ್ತು. ಈ ಪೈಕಿ ಮುಸ್ಲಿಂ ಬ್ರದರ್ ಹುಡ್ ನ ನಾಯಕ ಮೊಹಮ್ಮದ್ ಬಡೀ ಸೇರಿದಂತೆ 46 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
 2012 ರಲ್ಲಿ ಈಜಿಪ್ಟ್ ನ ಚುನಾಯಿತ ಅಧ್ಯಕ್ಷ ಮೊಹಮ್ಮದ್ ಮೊರ್ಸಿಯನ್ನು ಉಚ್ಛಾಟಿಸಲಾಗಿತ್ತು. ಈ ಕಾರ್ಯಾಚರಣೆ ವೇಳೆ 600 ಜನರು ಹತ್ಯೆಗೀಡಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com