ಪ್ರಸ್ತುತ ವ್ಯವಸ್ಥೆಯ ಪ್ರಕಾರ, ಒಂದು ನಿರ್ದಿಷ್ಟ ವರ್ಷದಲ್ಲಿ ಅಮೆರಿಕಾ ನೀಡಬೇಕಾದ ಕುಟುಂಬ ಆಧಾರಿತ ವಲಸೆಗಾರರ ವೀಸಾಗಳ ಪೈಕಿ, ಒಂದು ದೇಶದ ಜನರಿಗೆಗರಿಷ್ಠ ಏಳು ಶೇಕಡಾವಷ್ಟನ್ನು ನೀಡಬಹುದಾಗಿದೆ.ಆದರೆ ಹೊಸ ಮಸೂದೆಯ ಅನುಸಾರ ಈ ಏಳು ಶೇಕಡಾ ಮಿತಿಯನ್ನು 15 ಪ್ರತಿಶತಕ್ಕೆ ಹೆಚ್ಚಿಸಲು ಅವಕಾಶವಿದೆ. ಅಂತೆಯೇ, ಉದ್ಯೋಗ ಆಧಾರಿತ ವಲಸೆಗಾರರ ವೀಸಾಗಳ ಮೇಲಿನ ಳು ಪ್ರತಿಶತದಷ್ಟು ಮಿತಿಯನ್ನು ತೆಗೆದುಹಾಕಲು ಸಹ ಇದು ಪ್ರಯತ್ನಿಸುತ್ತದೆ. ಹೆಚ್ಚುವರಿಯಾಗಿ, ಇದು ಚೀನಾದ ವ್ಯಕ್ತಿಗಳಿಗೆ ವೀಸಾಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಅಂಶವನ್ನೂ ತೆಗೆದುಹಾಕುತ್ತದೆ