ಯುಕೆನಲ್ಲಿ ಜನಿಸಿದ್ದ ರಿಶಿಯವರ ತಾಯಿ ಓರ್ವ ಔಷಧ ತಜ್ಞೆಯಾಗಿದ್ದು ತಂದೆ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಸಾಮಾನ್ಯ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಒಮ್ಮೆ ಕ್ಯಾಲಿಫೋರ್ನಿಯಾದಲ್ಲಿ ನಾರಾಯಣಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ ನಂತರದ ದಿನಗಳಲ್ಲಿ ಆಕೆಯನ್ನು ವಿವಾಹವಾಗಿದ್ದರು. ಎಂಬಿಎ ಪದವೀಧರ ಮತ್ತು ಹೂಡಿಕೆ ತಜ್ಞರಾಗಿದ್ದು, ಅವರು ಯುಕೆ ಖಜಾನೆಯಲ್ಲಿ ಪ್ರಮುಖ ಉದ್ಯೋಗಗಳಲ್ಲಿ ಒಂದನ್ನು ವಹಿಸಿಕೊಂಡು ನೂತನ ಚಾನ್ಸಲರ್ ಅವರಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ರಿಷಿ-ಅಕ್ಷತಾ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ.