ಜಪಾನ್: ಪ್ರಸಿದ್ದ ಕ್ಯೋಟೋ ಆನಿಮೇಷನ್ ಸ್ಟುಡಿಯೋದಲ್ಲಿ ಗಲಭೆ, ಗುಂಡಿನ ದಾಳಿಗೆ 24 ಮಂದಿ ಬಲಿ

ಜಪಾನ್‌ನ ಪ್ರಸಿದ್ದ ಕ್ಯೂಟೋ ಅನಿಮೇಷನ್ ಚಿತ್ರಗಳ ನಿರ್ಮಾಣ ಸ್ಟುಡಿಯೋದಲ್ಲಿ ನಡೆದ ಗಲಭೆ ವೇಳೆ 24 ಜನರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಟೋಕಿಯೋ: ಜಪಾನ್‌ನ ಪ್ರಸಿದ್ದ ಕ್ಯೂಟೋ ಅನಿಮೇಷನ್ ಚಿತ್ರಗಳ ನಿರ್ಮಾಣ ಸ್ಟುಡಿಯೋದಲ್ಲಿ ನಡೆದ ಗಲಭೆ ವೇಳೆ 24 ಜನರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ.
ಘಟನೆ ನಂತರ ಹದಿನೆಂಟು ಮಂದಿ ನಾಪತ್ತೆಯಾಗಿದ್ದಾರೆ.
ಗಲಭೆ ಉದ್ದೇಶಪೂರ್ವಕವಾಗಿ ನಡೆದಿದೆ ಎನ್ನಲಾಗಿದ್ದು ಘಟನೆಯಲ್ಲಿ 38 ಮಂದಿ ಗಾಯಗೊಂಡಿದ್ದು ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕ್ಯೊಟೋ ಅಗ್ನಿ ಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com