ಟೆನಿಸ್: ರಾಮಕುಮಾರ್ ಜೋಡಿಗೆ ಜಯ

ಭಾರತದ ಸ್ಟಾರ್ ಟೆನಿಸ್ ಆಟಗಾರ ರಾಮಕುಮಾರ್ ರಾಮನಾಥನ್ ಹಾಗೂ ರಷ್ಯಾದ ಮಿಕೈಲ್ ಎಲ್ಜಿನ್ ಜೋಡಿ ಶೆನ್ಜನ್ ಚಾಲೆಂಜರ್ ಟೂರ್ನಿಯಲ್ಲಿ ಜಯ ದಾಖಲಿಸಿದೆ. 
ಟೆನಿಸ್: ರಾಮಕುಮಾರ್ ಜೋಡಿಗೆ ಜಯ
ಟೆನಿಸ್: ರಾಮಕುಮಾರ್ ಜೋಡಿಗೆ ಜಯ

ನವದೆಹಲಿ: ಭಾರತದ ಸ್ಟಾರ್ ಟೆನಿಸ್ ಆಟಗಾರ ರಾಮಕುಮಾರ್ ರಾಮನಾಥನ್ ಹಾಗೂ ರಷ್ಯಾದ ಮಿಕೈಲ್ ಎಲ್ಜಿನ್ ಜೋಡಿ ಶೆನ್ಜನ್ ಚಾಲೆಂಜರ್ ಟೂರ್ನಿಯಲ್ಲಿ ಜಯ ದಾಖಲಿಸಿದೆ. 

ಬುಧವಾರ ನಡೆದ ಪುರುಷರ ಡಬಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ರಾಮಕುಮಾರ್ ಜೋಡಿ 6-3, 6-3 ರಿಂದ ಪೋರ್ಚಗಲ್ ನ ಗೊಂಕಲೋ ಆಲಿವೆರಾ ಹಾಗೂ ಚೀನಾದ ಫೇಜಿಂಗ್ ಸನ್ ವಿರುದ್ಧ ಜಯ ಸಾಧಿಸಿತು. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ರಾಮಕುಮಾರ್ ಹಾಗೂ ಎಲ್ಜಿನ್ ಜೋಡಿ 6-3, 7-6(6) ರಿಂದ ಒಂದು ಗಂಟೆ 26 ನಿಮಿಷ ನಡೆದ ಕಾದಾಟದಲ್ಲಿ ಚೈನಿ ತೈಪೇಯಿಯ ತುಂಗ್-ಲಿನ್ ವು ಜೋಡಿಯನ್ನು ಮಣಿಸಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com