ಮಹಾತ್ಮ ಗಾಂಧಿ ಬಳಕೆ ಮಾಡುತ್ತಿದ್ದ ಕನ್ನಡಕ ಬ್ರಿಟನ್ ನಲ್ಲಿ ಹರಾಜು

ಮಹಾತ್ಮಾ ಗಾಂಧಿ ಬಳಕೆ ಮಾಡಿದ್ದರು ಎನ್ನಲಾದ ಕನ್ನಡಕವನ್ನು ಬ್ರಿಟನ್ ನಲ್ಲಿ ಹರಾಜು ಮಾಡಲಾಗಿದೆ. 
ಮಹಾತ್ಮ ಗಾಂಧಿ ಬಳಕೆ ಮಾಡುತ್ತಿದ್ದ ಕನ್ನಡಕ ಬ್ರಿಟನ್ ನಲ್ಲಿ ಹರಾಜು
ಮಹಾತ್ಮ ಗಾಂಧಿ ಬಳಕೆ ಮಾಡುತ್ತಿದ್ದ ಕನ್ನಡಕ ಬ್ರಿಟನ್ ನಲ್ಲಿ ಹರಾಜು
Updated on: 

ಬ್ರಿಟನ್: ಮಹಾತ್ಮಾ ಗಾಂಧಿ ಬಳಕೆ ಮಾಡಿದ್ದರು ಎನ್ನಲಾದ ಕನ್ನಡಕವನ್ನು ಬ್ರಿಟನ್ ನಲ್ಲಿ ಹರಾಜು ಮಾಡಲಾಗಿದೆ. 

ಗೋಲ್ಡ್ ಪ್ಲೇಟೆಡ್ ಕನ್ನಡಕ ಇದಾಗಿದ್ದು, 1900 ರಲ್ಲಿ ಇದನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಈ ಕನ್ನಡಕ ದಾಖಲೆಯ 260,000  ಪೌಂಡ್ಸ್ ಮೊತ್ತಕ್ಕೆ ಹರಾಜಾಗಿದೆ.

ದಿ ಲೆಟರ್ ಬಾಕ್ಸ್ ಆಫ್ ಈಸ್ಟ್ ಬ್ರಿಸ್ಟೋಲ್ ಆಕ್ಷನ್ಸ್ ಇನ್ ಹ್ಯಾನ್ ಹ್ಯಾಮ್, ನೈಋತ್ಯ ಇಂಗ್ಲೆಂಡ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಂದಾಜು 10,000 ಪೌಂಡ್ಸ್ ನಿಂದ 15,000 ಪೌಂಡ್ ಗಳಷ್ಟು ಹಣ ಬರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಆನ್ ಲೈನ್ ಬಿಡ್ ನಲ್ಲಿ ಬಿಡ್ಡಿಂಗ್ ಮೊತ್ತ ಏರಿಕೆಯಾಗಿ ಅಂತಿಮವಾಗಿ 260,000  ಪೌಂಡ್ಸ್ ಗೆ ಮಾರಾಟವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com