Mahatma Gandhi

'ಗಾಂಧಿ ಹತ್ಯೆಯ ಸತ್ಯ' ನಾಟಕ ಪ್ರದರ್ಶನ: ಬೆಂಗಳೂರಿನಲ್ಲಿ ಅಡ್ಡಂಡ ಕಾರ್ಯಪ್ಪ ಮುಖಕ್ಕೆ ಮಸಿ ಬಳಿದ ಕಾಂಗ್ರೆಸ್ ಕಾರ್ಯಕರ್ತರು; Video
ರಾಜ್ಯ

'ಗಾಂಧಿ ಹತ್ಯೆಯ ಸತ್ಯ' ನಾಟಕ ಪ್ರದರ್ಶನ: ಬೆಂಗಳೂರಿನಲ್ಲಿ ಅಡ್ಡಂಡ ಕಾರ್ಯಪ್ಪ ಮುಖಕ್ಕೆ ಮಸಿ ಬಳಿದ ಕಾಂಗ್ರೆಸ್ ಕಾರ್ಯಕರ್ತರು; Video

ಬನಶಂಕರಿಯಲ್ಲಿರುವ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಿನ್ನೆ ಸಂಜೆ ರಾಜಕೀಯ ಕಾರ್ಯಕರ್ತರು ಹಾಗೂ ನಾಟಕದ ಆಯೋಜಕರ ನಡುವೆ ಸಂಘರ್ಷ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅಮೆರಿಕದ ನಾರ್ತ್ ಡಕೋಟಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ!
ವಿದೇಶ

ಅಮೆರಿಕದ ನಾರ್ತ್ ಡಕೋಟಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ!

ಉತ್ತರ ಡಕೋಟಾದ ರಾಜಧಾನಿಯಾದ ಬಿಸ್ಮಾರ್ಕ್ ನಗರದ ಮಧ್ಯಭಾಗದಲ್ಲಿರುವ ಪೀಸ್ ಪಾರ್ಕ್ ಅನ್ನು 9/11 ದಾಳಿಯ ನಂತರ ರಚಿಸಲಾಯಿತು.

ಕೇರಳಂ: ಕಾಶಿ ಕೆಫೆಯಲ್ಲಿ ಗೋಮಾಂಸ... ಗಾಂಧಿ ಪ್ರತಿಮೆ ಪಕ್ಕದಲ್ಲಿ ಜಿನ್ನಾ; Youtuber ವಿರುದ್ಧ ಕೆರಳಿದ  UDF ಸರ್ಕಾರ, FIR
ದೇಶ

ಕೇರಳಂ: ಕಾಶಿ ಕೆಫೆಯಲ್ಲಿ ಗೋಮಾಂಸ... ಗಾಂಧಿ ಪ್ರತಿಮೆ ಪಕ್ಕದಲ್ಲಿ ಜಿನ್ನಾ; Youtuber ವಿರುದ್ಧ ಕೆರಳಿದ UDF ಸರ್ಕಾರ, FIR

ಕೇರಳದ ಫೋರ್ಟ್ ಕೊಚ್ಚಿಯಲ್ಲಿರುವ "ಕಾಶಿ ಆರ್ಟ್ ಕೆಫೆ" ಬಗ್ಗೆ ವಿವಾದ ಭುಗಿಲೆದ್ದಿದೆ. ಕೆಫೆಯ ಬಗ್ಗೆ Youtuber ಮಾಡಿದ ವಿಡಿಯೋ ಕಾಣಿಸಿಕೊಂಡ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮುಖ್ಯಮಂತ್ರಿ ವಿ.ಡಿ. ಸತೀಸನ್ ವಿಡಿಯೋವನ್ನು ಟೀಕಿಸಿದ್ದಾರೆ.

Video: ಮಹಾತ್ಮ ಗಾಂಧಿಯವರ ಬಗ್ಗೆ ಅಶ್ಲೀಲ ರೀಲ್ ಪೋಸ್ಟ್ ಮಾಡಿದ ಸೂರತ್ ಮಹಿಳೆಯ ಬಂಧನ!
ದೇಶ

Video: ಮಹಾತ್ಮ ಗಾಂಧಿಯವರ ಬಗ್ಗೆ ಅಶ್ಲೀಲ ರೀಲ್ ಪೋಸ್ಟ್ ಮಾಡಿದ ಸೂರತ್ ಮಹಿಳೆಯ ಬಂಧನ!

ಬಂಧಿತ ಮಹಿಳೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಪಾಲೋರ್ಸ್ ಹೊಂದಿರುವ 47 ವರ್ಷದ ಸಿಮ್ರಾನ್ ಪಟೇಲ್ ಎಂದು ಗುರುತಿಸಲಾಗಿದೆ.

ಮಹಾತ್ಮಾ ಗಾಂಧಿಗೆ ಜೀವನಗಾಥೆ ತಿಳಿಯಬೇಕೆ?: ಬೆಂಗಳೂರಿನ ಗಾಂಧಿ ಭವನಕ್ಕೆ ಬನ್ನಿ, ಸ್ಕ್ಯಾನ್ ಮಾಡಿ ಚರಿತ್ರೆ ಓದಿ...
ರಾಜ್ಯ

ಮಹಾತ್ಮಾ ಗಾಂಧಿಗೆ ಜೀವನಗಾಥೆ ತಿಳಿಯಬೇಕೆ?: ಬೆಂಗಳೂರಿನ ಗಾಂಧಿ ಭವನಕ್ಕೆ ಬನ್ನಿ, ಸ್ಕ್ಯಾನ್ ಮಾಡಿ ಚರಿತ್ರೆ ಓದಿ...

ಮಹಾತ್ಮಾ ಗಾಂಧೀಜಿಯವರ ಬಾಲ್ಯದಿಂದ ಹಿಡಿದು ಜೀವನದ ಅಂತಿಮ ದಿನಗಳವರೆಗೆ ಅವರ ಜೀವನ ಪಯಣವನ್ನು ಡಿಜಿಟಲ್ ರೂಪದಲ್ಲಿ ವೀಕ್ಷಕರಿಗೆ ಪರಿಚಯಿಸುವುದು ಈ ವಸ್ತು ಸಂಗ್ರಹಾಲಯದ ವಿಶೇಷತೆಯಾಗಿದೆ.

ಗಾಂಧಿ ಜಯಂತಿ: ರಾಜಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ, ವಿಜಯ್ ಘಾಟ್‌ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಗೆ ಪ್ರಧಾನಿ ಮೋದಿ ನಮನ..!
ದೇಶ

ಗಾಂಧಿ ಜಯಂತಿ: ರಾಜಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ, ವಿಜಯ್ ಘಾಟ್‌ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಗೆ ಪ್ರಧಾನಿ ಮೋದಿ ನಮನ..!

ರಾಜಘಾಟ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಗಾಂಧೀಜಿಯವರ ಸಮಾಧಿಯಲ್ಲಿ ನಡೆದ ಸರ್ವಧರ್ಮ ಪ್ರಾರ್ಥನೆಯಲ್ಲಿ ಭಾಗವಹಿಸಿ ನಮನ ಸಲ್ಲಿಸಿದರು.

ಮಹಾತ್ಮಾ ಗಾಂಧಿಯವರ ಹಸ್ತಪ್ರತಿ, ದಾಖಲೆಯ 16.2 ಕೋಟಿ ರೂ ಗೆ ಮಾರಾಟ!
ದೇಶ

ಮಹಾತ್ಮಾ ಗಾಂಧಿಯವರ ಹಸ್ತಪ್ರತಿ, ದಾಖಲೆಯ 16.2 ಕೋಟಿ ರೂ ಗೆ ಮಾರಾಟ!

ಹರಾಜಿನಲ್ಲಿ ಭಾರತೀಯ ಐತಿಹಾಸಿಕ ದಾಖಲೆಯೊಂದು ಇಷ್ಟೊಂದು ಮೊತ್ತಕ್ಕೆ ಮಾರಾಟವಾದದ್ದು ವಿಶ್ವ ದಾಖಲೆಯಾಗಿದೆ.

'ಮಹಾತ್ಮ ಗಾಂಧಿ, ನೆಹರು ಅಷ್ಟೇ ಅಲ್ಲ ವಾಜಪೇಯಿ ವಿರುದ್ಧವೂ ಕೇಸ್ ದಾಖಲಿಸಿ': ವಂದೇ ಮಾತರಂ ವಿವಾದ ಕುರಿತು ಖರ್ಗೆ ತಿರುಗೇಟು; Video
ದೇಶ

'ಮಹಾತ್ಮ ಗಾಂಧಿ, ನೆಹರು ಅಷ್ಟೇ ಅಲ್ಲ ವಾಜಪೇಯಿ ವಿರುದ್ಧವೂ ಕೇಸ್ ದಾಖಲಿಸಿ': ವಂದೇ ಮಾತರಂ ವಿವಾದ ಕುರಿತು ಖರ್ಗೆ ತಿರುಗೇಟು; Video

ಶನಿವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ನಿಲ್ಲಿಸುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೂಚಿಸಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ICCಯಿಂದ ವಿಶೇಷ ಗೌರವ; ಗಾಂಧಿ ಜಯಂತಿಯಂದು ಏಕದಿನ ವಿಶ್ವಕಪ್ 2027 ಆರಂಭ ಸಾಧ್ಯತೆ!
ಕ್ರಿಕೆಟ್

ICCಯಿಂದ ವಿಶೇಷ ಗೌರವ; ಗಾಂಧಿ ಜಯಂತಿಯಂದು ಏಕದಿನ ವಿಶ್ವಕಪ್ 2027 ಆರಂಭ ಸಾಧ್ಯತೆ!

ವಿಶ್ವಕಪ್ ಅಕ್ಟೋಬರ್ 8 ರಂದು ಪ್ರಾರಂಭವಾಗಬಹುದು ಮತ್ತು ಐಸಿಸಿ ತಿಂಗಳ ಮೊದಲ ವಾರವನ್ನು ಅಭ್ಯಾಸ ಪಂದ್ಯಗಳಿಗಾಗಿ ಮೀಸಲಿಟ್ಟಿದೆ ಎಂದು ಕ್ರಿಕ್‌ಬಜ್ ಈ ಹಿಂದೆ ವರದಿ ಮಾಡಿತ್ತು.