ಕೊರೊನಾವೈರಸ್: ಸಾವಿರ ಜನರಿಗೆ ಅಮೆರಿಕ ಮಿಲಿಟರಿಯಿಂದ ವಸತಿ

ಹೊಸದಾಗಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವವರಿಗೆ  ಪ್ರತ್ಯೇಕ ಜಾಗದ ಅಗತ್ಯವಿದ್ದಲ್ಲಿ ಅವರಿಗೆ ವಸತಿ ವ್ಯವಸ್ಥೆ ಮಾಡುವುದಾಗಿ ಅಮೆರಿಕದ ಮಿಲಿಟರಿ ತಿಳಿಸಿದೆ.  
ಕೊರೊನಾವೈರಸ್: ಸಾವಿರ ಜನರಿಗೆ ಅಮೆರಿಕ ಮಿಲಿಟರಿಯಿಂದ ವಸತಿ
ಕೊರೊನಾವೈರಸ್: ಸಾವಿರ ಜನರಿಗೆ ಅಮೆರಿಕ ಮಿಲಿಟರಿಯಿಂದ ವಸತಿ
Updated on: 

ವಾಷಿಂಗ್ಟನ್: ಹೊಸದಾಗಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವವರಿಗೆ  ಪ್ರತ್ಯೇಕ ಜಾಗದ ಅಗತ್ಯವಿದ್ದಲ್ಲಿ ಅವರಿಗೆ ವಸತಿ ವ್ಯವಸ್ಥೆ ಮಾಡುವುದಾಗಿ ಅಮೆರಿಕದ ಮಿಲಿಟರಿ ತಿಳಿಸಿದೆ.  

ಫೆಬ್ರವರಿ 29 ರವರೆಗೆ ವೈಯಕ್ತಿಕ ಕೊಠಡಿಗಳಲ್ಲಿ ಹಲವು ಸೌಲಭ್ಯಗಳೊಂದಿಗೆ ಕನಿಷ್ಠ 250 ಜನರಿಗೆ ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ರಕ್ಷಣಾ ಇಲಾಖೆ ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com