Advertisement
ಕನ್ನಡಪ್ರಭ >> ವಿಷಯ

Crashes

P.V. Sindhu, Saina Nehwal

ಚೀನಾ ಓಪನ್ : ಸಿಂಧುಗೆ ಆರಂಭಿಕ ಗೆಲುವು, ಸೈನಾ ನೆಹ್ವಾಲ್ ಟೂರ್ನಿಯಿಂದ ಹೊರಕ್ಕೆ!  Sep 18, 2018

ಚೀನಾ ಓಪನ್ ಬ್ಯಾಂಡ್ಮಿಟನ್ ಟೂರ್ನಿಯಲ್ಲಿ ದಕ್ಷಿಣ ಕೊರಿಯಾದ ಆಟಗಾರ್ತಿ ಸುಂಗ್ ಜಿ ಹ್ಯುನ್ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಸೋತ ಏಷ್ಯನ್ ಗೇಮ್ಸ್ ಕಂಚು ವಿಜೇತ ಸೈನಾ ನೆಹ್ವಾಲ್ , ಟೂರ್ನಿಯಿಂದ ಹೊರಬಿದಿದ್ದಾರೆ.

File photo

ಕಾರು ಅಪಘಾತಗಳಿಗೆ ಚಾಲಕರ ನಿದ್ರಾ ಕೊರತೆಯೇ ಪ್ರಮುಖ ಕಾರಣ!  Sep 18, 2018

ಇತ್ತೀಚಿನ ದಿನಗಳಲ್ಲಿ ಸಹಸ್ರಾರು ಜನರು ಉತ್ತಮ ಗುಣಮಟ್ಟದ ನಿದ್ರೆ. ಅಗತ್ಯವನ್ನು ಕಡೆಗಣಿಸುವುದು ಸಾಮಾನ್ಯವಾಗಿ ಹೋಗಿದೆ. ಆದರೆ, ನಿದ್ರೆಯನ್ನು ತಡೆದರೆ ಆಗುವ ದುಷ್ಪರಿಣಾಮಗಳು ಅಪಾರ ಎಂಬುದು ಎಲ್ಲರಿಗೂ ತಿಳಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ...

Casual photo

ನೇಪಾಳ: 7 ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಅಪಘಾತ !  Sep 08, 2018

ಏಳು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ವೊಂದು ಇಲ್ಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಇಂದು ಅಪಫಾತಕ್ಕೀಡಾಗಿರುವ ಘಟನೆ ನಡೆದಿದೆ.

The wreckage of the Sukhoi jet

ನಾಸಿಕ್ ಬಳಿ ಸುಖೋಯ್ ವಿಮಾನ ಅಪಘಾತ : ಪೈಲಟ್ ಗಳು ಸುರಕ್ಷಿತ  Jun 27, 2018

ಮಹಾರಾಷ್ಟ್ರದ ನಾಸಿಕ್ ಬಳಿ ಇಂದು ಬೆಳಿಗ್ಗೆ ಸುಖೋಯ್ ವಿಮಾನ ಅಪಘಾತಕ್ಕೀಡಾಗಿದೆ. ಆದರೆ, ಯಾವುದೇ ಪ್ರಾಣಪಾಯವಾಗಿಲ್ಲ. ವಿಮಾನ ಭೂಮಿಗೆ ಸ್ಪರ್ಶಿಸುವ ಮುನ್ನವೇ ಇಬ್ಬರು ಪೈಲಟ್ ಗಳು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Page 1 of 1 (Total: 4 Records)

    

GoTo... Page


Advertisement
Advertisement