Advertisement
ಕನ್ನಡಪ್ರಭ >> ವಿಷಯ

Election Commission

Election commission

ಗುಜರಾತ್ ಬಿಟ್ಟು ಹಿಮಾಚಲ ಪ್ರದೇಶದ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದಕ್ಕೆ ಆಯೋಗದಿಂದ ಸ್ಪಷ್ಟನೆ  Oct 23, 2017

ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯ ದಿನಾಂಕದ ಜೊತೆ ಗುಜರಾತ್ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡದೇ ಇರುವ ಚುನಾವಣಾ ಆಯೋಗದ ನಡೆಯನ್ನು ಪ್ರಶ್ನಿಸಲಾಗುತ್ತಿದ್ದು...

Not more than 1,400 voters per polling station: EC

ಮತಗಟ್ಟೆಗಳಿಗೆ 1400 ಮತದಾರರ ಮಿತಿಗೊಳಿಸಿದ ಚುನಾವಣಾ ಆಯೋಗ  Oct 19, 2017

ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಕೆಲ ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದು, ಪ್ರತೀ ಮತಗಟ್ಟೆಯ ಮತದಾರರ ಸಂಖ್ಯೆಯನ್ನು 1400ಕ್ಕೆ ಮಿತಿಗೊಳಿಸಿದೆ.

Varun Gandhi

ಚುನಾವಣಾ ಆಯೋಗ 'ಹಲ್ಲಿಲ್ಲದ ಹುಲಿ': ಬಿಜೆಪಿ ಸಂಸದ ವರುಣ್ ಗಾಂಧಿ ಕಿಡಿ  Oct 14, 2017

ಭಾರತೀಯ ಜನತಾ ಪಕ್ಷ(ಬಿಜೆಪಿ) ಸಂಸದ ವರುಣ್ ಗಾಂಧಿ ಚುನಾವಣಾ ಆಯೋಗವು ಹಲ್ಲಿಲ್ಲದ ಹುಲಿ ಎಂದು ಕಿಡಿಕಾರಿದ್ದಾರೆ...

Randeep Surjewala

ಗುಜರಾತ್ ಚುನಾವಣೆ ದಿನಾಂಕ ಘೋಷಣೆ ವಿಚಾರ: ಆಯೋಗ ದ ನಿರ್ಧಾರಕ್ಕೆ ಪ್ರತಿಪಕ್ಷಗಳ ಟೀಕೆ  Oct 13, 2017

ಚುನಾವಣಾ ಆಯೋಗವು ಗುಜರಾತ್ ಚುನಾವಣೆ ದಿನಾಂಕಗಳನ್ನು ಘೋಷಿಸದೆ ತಡೆ ಹಿಡಿದದ್ದಕ್ಕೆ ವಿರೋಧ ಪ್ರಕ್ಷದಿಂದ ಟೀಕೆಗಳು ಎದುರಾಗಿವೆ.

RK Nagar bye-election to be held before December 31: EC

ಡಿ.31ರೊಳಗೆ ಆರ್ ಕೆ ನಗರ ಉಪ ಚುನಾವಣೆ: ಚುನಾವಣಾ ಆಯೋಗ  Oct 12, 2017

ಇದೇ ಡಿಸೆಂಬರ್ 31ರೊಳೆಗೆ ಚೆನ್ನೈನ ಆರ್ ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ...

Elections

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ: ಡಿ.9 ಮತದಾನ, ಡಿ.18 ಫಲಿತಾಂಶ  Oct 12, 2017

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಎಕೆ ಜ್ಯೋತಿ ಅವರು ಘೋಷಿಸಿದ್ದಾರೆ...

Imran Khan

ಇಮ್ರಾನ್ ಖಾನ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ  Oct 12, 2017

ಮಾಜಿ ಕ್ರಿಕೆಟಿಗ, ಪಾಕಿಸ್ತಾನದ ತೆಹ್ರಿಕ್ ಎ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರ ವಿರುದ್ಧ ಆಯೋಗ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ...

Hafiz Saeed

ಉಗ್ರ ಹಫೀಜ್ ಸಯೀದ್ ನೂತನ ಪಕ್ಷ ನಿಷೇಧಕ್ಕೆ ಪಾಕ್ ಆಂತರಿಕ ಸಚಿವಾಲಯ ಸೂಚನೆ  Sep 30, 2017

ಉಗ್ರ ಹಫೀಜ್ ಸಯೀದ್ ಬೆಂಬಲಿತ ನೂತನ ರಾಜಕೀಯ ಪಕ್ಷವನ್ನು ನಿಷೇಧಿಸುವಂತೆ ಪಾಕಿಸ್ತಾನ ಆಂತರಿಕ ಸಚಿವಾಲಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ ಎಂದು ಶನಿವಾರ ತಿಳಿದುಬಂದಿದೆ...

Two leaves symbol case: EC rejects Dinakaran's plea for time extension

ಎರಡೆಲೆ ಚಿಹ್ನೆ ವಿವಾದ: ಟಿಟಿವಿ ದಿನಕರನ್ ಅರ್ಜಿ ತಿರಸ್ಕರಿಸಿದ ಚುನಾವಣಾ ಆಯೋಗ  Sep 28, 2017

ಎಐಎಡಿಎಂಕೆ ಪಕ್ಷದ ಅಧಿಕೃತ "ಎರಡೆಲೆ ಚಿಹ್ನೆ' ವಿವಾದದ ಕುರಿತು ದಾಖಲೆ ಸಲ್ಲಿಸಲು 15 ದಿನಗಳ ಕಾಲವಕಾಶ ಕೋರಿ.....

Election Commission

ನಕಲಿ ವಿಳಾಸ ನೀಡಿದ್ದ ಪ್ರಕರಣ: ಅನರ್ಹತೆ ಭಯದಲ್ಲಿದ್ದ 8 ಎಂಎಲ್ ಸಿ ಗಳು ಸದ್ಯ ನಿರಾಳ!  Sep 15, 2017

ನಕಲಿ ವಿಳಾಸ ನೀಡಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಿ ಅನರ್ಹತೆ ಭೀತಿಯಲ್ಲಿದ್ದ 8 ವಿಧಾನ ಪರಿಷತ್ ಸದಸ್ಯರಿಗೆ ಚುನಾವಣಾ ಆಯೋಗ ...

Page 1 of 3 (Total: 22 Records)

    

GoTo... Page


Advertisement
Advertisement