Advertisement
ಕನ್ನಡಪ್ರಭ >> ವಿಷಯ

Hardik Pandya

Hardik Pandya

3ನೇ ಟೆಸ್ಟ್: ಸಿಡಿಲಬ್ಬರದ ಚೊಚ್ಚಲ ಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ  Aug 13, 2017

ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಚೊಚ್ಚಲ ಶತಕ ಸಿಡಿಸಿದ್ದಾರೆ...

Pandya blasts 50 on debut

ಗಾಲೆ ಟೆಸ್ಟ್: ಶ್ರೀಲಂಕಾ ವಿರುದ್ಧ ಬೃಹತ್ ಮೊತ್ತ ಪೇರಿಸಿದ ಭಾರತ 600ಕ್ಕೆ ಆಲೌಟ್!  Jul 27, 2017

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟ ಮುಂದುವರೆದಿದ್ದು, 600 ರನ್ ಗಳ ಬೃಹತ್ ಮೊತ್ತ ಪೇರಿಸಿದ ಭಾರತ ತಂಡ ಆಲೌಟ್ ಆಗಿದೆ.

Hardik Pandya

ಟೆಸ್ಟ್‌ಗೆ ಹಾರ್ದಿಕ್ ಪಾಂಡ್ಯ ಪಾದಾರ್ಪಣೆ? ಕೊಹ್ಲಿ ಸುಳಿವು!  Jul 26, 2017

ಟೀಂ ಇಂಡಿಯಾ ಏಕದಿನ ತಂಡದಲ್ಲಿ ಮಿಂಚು ಹರಿಸುತ್ತಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಮೂಲಕ ಟೆಸ್ಟ್ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ...

Hardik Pandya

ತಂಡಕ್ಕಾಗಿ ಪಂದ್ಯಗಳನ್ನು ಜಯದೊಂದಿಗೆ ಮುಗಿಸಲು ಕಲಿಯುತ್ತಿದ್ದೇನೆ: ಹಾರ್ದಿಕ್ ಪಾಂಡ್ಯ  Jul 05, 2017

ತಂಡಕ್ಕಾಗಿ ಪಂದ್ಯಗಳನ್ನು ಮುಗಿಸಲು ಕಲಿಯುತ್ತಿದ್ದೇನೆ ಎಂದು ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ...

Soon After India's Champions Trophy Lost, Pandya Posted A Controversial Tweet And Then Deleted It

ನಮ್ಮವರೇ ನಮ್ಮನ್ನು ಬರ್ಬಾದ್ ಮಾಡಿದರು, ಬೇರೆಯವರಿಗೆ ಆ ತಾಕತ್ತು ಎಲ್ಲಿತ್ತು: ಹಾರ್ದಿಕ್ ಪಾಂಡ್ಯಾ ಟ್ವೀಟ್!  Jun 19, 2017

ನಮ್ಮವರೇ ನಮ್ಮನ್ನು ಬರ್ಬಾದ್ ಮಾಡಿದರು, ಬೇರೆಯವರಿಗೆ ಆ ತಾಕತ್ತು ಎಲ್ಲಿತ್ತು ಎಂದು ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಟ್ವೀಟ್ ಮಾಡಿದ್ದಾರೆ.

ICC Champions Trophy Final: Hardik Pandya breaks Adam Gilchrist's record

ಪಾಕ್ ವಿರುದ್ಧ ತಿರುಗಿ ಬಿದ್ದ ಪಾಂಡ್ಯಾ, ಗಿಲ್ ಕ್ರಿಸ್ಟ್ ದಾಖಲೆ ಪತನ!  Jun 19, 2017

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ತಿರುಗಿ ಬಿದ್ದು, ಭರ್ಜರಿ ಆಟವಾಡಿದ್ದ ಭಾರತದ ಹಾರ್ದಿಕ್ ಪಾಂಡ್ಯಾ ದಾಖಲೆಯೊಂದನ್ನು ಬರೆದಿದ್ದು, ಏಕದಿನ ಕ್ರಿಕೆಟ್ ನಲ್ಲಿ ವೇಗದ ಅರ್ಧಶತಕ ಸಿಡಿಸಿದ್ದಾರೆ.

Hardik Pandya, Virat Kohli

ಹಾರ್ದಿಕ್ ಪಾಂಡ್ಯನಂತ ಆಲ್ರೌಂಡರ್ ಆಟಗಾರ ಸಿಗುವುದು ಕಷ್ಟ: ಕೊಹ್ಲಿ  Jun 08, 2017

ಟೀಂ ಇಂಡಿಯಾ ಯುವ ಆಟಗಾರ ಹಾರ್ದಿಕ್ ಪಾಂಡ್ಯನಂತ ಆಟಗಾರನನ್ನು ಹುಡುಕುವುದು ಕಷ್ಟ. ಪಾಂಡ್ಯ ಭಾರತ ಕ್ರಿಕೆಟ್ ನ ಆಸ್ತಿ ಎಂದು ತಂಡ ನಾಯಕ ವಿರಾಟ್...

'Go, Pad Up': Kumble Stunned Pandya With Last-Minute Batting Promotion

"ಪ್ಯಾಡ್ ಕಟ್ಟಿ ಸಿದ್ಧನಾಗು": ಪಾಕ್ ಗೆ ಅಷ್ಟೇ ಅಲ್ಲ ಹಾರ್ದಿಕ್ ಪಾಂಡ್ಯಾಗೂ ಶಾಕ್ ಕೊಟ್ಟ ಕೋಚ್ ಅನಿಲ್ ಕುಂಬ್ಳೆ!  Jun 06, 2017

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್ ಗಳನ್ನು ಎದುರಿಸಲು ಧೋನಿಗಿಂತ ಮೊದಲೇ ಹಾರ್ದಿಕ್ ಪಾಂಡ್ಯಾ ಕ್ರೀಸ್ ಗೆ ಆಗಮಿಸಿದ್ದು, ಹಲವರಲ್ಲಿ ಅಚ್ಚರಿ ಮೂಡಿಸಿರಬಹುದು. ಆದರೆ ಈ ಅಚ್ಚರಿ ನಿರ್ಧಾರದ ಹಿಂದೆ ಇರುವುದು ಕೋಚ್ ಅನಿಲ್ ಕುಂಬ್ಳೆ...

Virender Sehwag

ಪಾಂಡ್ಯ ಸಹೋದರರ ಟ್ವೀಟ್ ವಾರ್: ಬುದ್ದಿ ಹೇಳಿ ಬ್ರೇಕ್ ಹಾಕಿದ ವಿರೇಂದ್ರ ಸೆಹ್ವಾಗ್  May 15, 2017

ಪ್ರಸಕ್ತ ಐಪಿಎಲ್‌ ಸೀಸನ್ ನಲ್ಲಿ ಮುಂಬೈ ಪರ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಸಹೋದರರ ಟ್ವೀಟ್ ವಾರ್ ಎಲ್ಲೆಡೆ ಚರ್ಚೆಗೆ ...

Page 1 of 1 (Total: 9 Records)

    

GoTo... Page


Advertisement
Advertisement