Advertisement
ಕನ್ನಡಪ್ರಭ >> ವಿಷಯ

London

Gurunandan

ನವೆಂಬರ್ 17ಕ್ಕೆ ಲಂಡನ್‌ಗೆ ರಾಜು ಜೇಮ್ಸ್ ಬಾಂಡ್!  Nov 14, 2018

ಫಸ್ಟ್ ರ್ಯಾಂಕ್ ರಾಜು ಚಿತ್ರದ ಗುರುನಂದನ್ ನಟನೆಯ ರಾಜು ಜೇಮ್ಸ್ ಬಾಂಡ್ ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರತಂಡ ನವೆಂಬರ್ 17ಕ್ಕೆ ಲಂಡನ್ ಗೆ ಹಾರಲಿದೆ...

Indian-Origin Pregnant Woman Killed In Arrow Attack In UK; Baby Survives

ಬಾಣದಿಂದ ದಾಳಿ, ಭಾರತೀಯ ಮೂಲದ ಗರ್ಭಿಣಿ ಸಾವು, ಅಚ್ಚರಿ ರೀತಿಯಲ್ಲಿ ಹೊಟ್ಟೆಯಲ್ಲಿದ್ದ ಮಗು ರಕ್ಷಣೆ  Nov 14, 2018

ತುಂಬು ಗರ್ಭಿಣಿ ಮಹಿಳೆ ಮೇಲೆ ಬಿಲ್ಲು-ಬಾಣದಿಂದ ದಾಳಿ ಮಾಡಲಾಗಿದ್ದು, ದಾಳಿಯಲ್ಲಿ ಮಹಿಳೆ ಸಾವನ್ನಪ್ಪಿದ್ದು, ಹೊಟ್ಟೆಯಲ್ಲಿದ್ದ ಮಗು ಅಚ್ಚರಿ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಲಂಡನ್ ನಲ್ಲಿ ನಡೆದಿದೆ.

Union minister Ananth Kumar

ಚಿಕಿತ್ಸೆ ಬಳಿಕ ಲಂಡನ್'ನಿಂದ ತವರಿಗೆ ಮರಳಿದ ಅನಂತ್ ಕುಮಾರ್  Oct 27, 2018

ಅನಾರೋಗ್ಯಕ್ಕೀಡಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರು ಬೆಂಗಳೂರು ನಗರಕ್ಕೆ ವಾಪಸ್ಸಾಗಿದ್ದಾರೆ...

Former PM Deve Gowda

ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸದೆ ಲಂಡನ್'ಗೆ ತೆರಳಿದ ಮಾಜಿ ಪ್ರಧಾನಿ ದೇವೇಗೌಡ  Oct 25, 2018

ರಾಜ್ಯ ಸರ್ಕಾರದಿಂದ ನೀಡುವ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಬುಧವಾರ ಪ್ರಶಸ್ತಿ ಸ್ವೀಕರಿಸದೇ ಬುಧವಾರ ಲಂಡನ್'ಗೆ ಪ್ರಯಾಣ ಬೆಳೆಸಿದ್ದಾರೆ...

Balbir Singh

ಹಾಕಿ ದಂತಕಥೆ ಬಲ್ವೀರ್ ಸಿಂಗ್ ಆರೋಗ್ಯ ಗಂಭೀರ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ  Oct 04, 2018

ಭಾರತೀಯ ಹಾಕಿ ದಂತಕಥೆ ಬಲ್ವೀರ್ ಸಿಂಗ್ ಸೀನಿಯರ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಚಂಡಿಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ದಾಕಲಿಸಲಾಗಿದೆ.

Luka Modric ends Ronaldo-Messi era to be crowned FIFA's player of the year

ಮೆಸ್ಸಿ, ರೊನಾಲ್ಡೋ ದಶಕದ ಪಾರಮ್ಯ ಮುರಿದ ಲೂಕಾ ಮೋಡ್ರಿಕ್!  Sep 25, 2018

ಫುಟ್ಬಾಲ್ ಲೋಕದ ಪ್ರತಿಷ್ಟಿತ ಪ್ರಶಸ್ತಿ ಪ್ರದಾನವಾಗಿದ್ದು, ಫೀಫಾ ವರ್ಷದ ಆಟಗಾರ ಎಂಬ ಪ್ರಶಸ್ತಿಗೆ ಇದೇ ಮೊದಲ ಬಾರಿಗೆ ಕ್ರೊವೇಷಿಯಾ ಮಿಡ್‌ಫೀಲ್ಡರ್ ಲೂಕಾ ಮೋಡ್ರಿಕ್ ಆಯ್ಕೆಯಾಗಿದ್ದಾರೆ.

Vijay Mallya

ಲಂಡನ್: ಕರ್ನಾಟಕ ಹೈ ಕೋರ್ಟ್ ಎದುರು 'ಸಮಗ್ರ ಪರಿಹಾರ'ದ ಪ್ರಸ್ತಾಪ ಮಾಡಿದ್ದಾಗಿ ವಿಜಯ್ ಮಲ್ಯ ಹೇಳಿಕೆ  Sep 12, 2018

ಬಹುಕೋಟಿ ರು. ವಂಚನೆ, ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ಕರ್ನಾಟಕ ಹೈಕೋರ್ಟ್ ತಾವು ಈ ಮುನ್ನವೇ ಮಾಡಿದ್ದ "ಪರಿಹಾರ" ಪ್ರಸ್ತಾಪವು.....

Virat Kohli

4-1 ಅಂತರದಲ್ಲಿ ಸರಣಿ ಸೋತಿದ್ದರೂ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ: ವಿರಾಟ್ ಕೊಹ್ಲಿ  Sep 12, 2018

ನಿನ್ನೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಟೂರ್ನಿಯಲ್ಲಿ ಭಾರತ 4-1 ಅಂತರದಲ್ಲಿ ಸೋತಿದ್ದರೂ ಇದನ್ನೇ ಆಧಾರವಾಗಿಟ್ಟುಕೊಂಡು ಟೀಂ ಇಂಡಿಯಾ ಆಟ ಆಡಿಲ್ಲ ಎನ್ನುವುದು ಸರಿಯಲ್ಲ, ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Ravindra Jadeja Performance

ರವೀಂದ್ರ ಜಡೇಜಾ ಅಸಾಮಾನ್ಯ ಆಟಗಾರ, ಅವರು ಮೊದಲ ನಾಲ್ಕು ಮ್ಯಾಚ್ ಆಡದಿದ್ದು ನಮ್ಮ ಪುಣ್ಯ!  Sep 10, 2018

ರವೀಂದ್ರ ಜಡೇಜಾ ಅಸಾಮಾನ್ಯ ಕ್ರಿಕೆಟ್ ಆಟಗಾರ . ಮೊದಲ ನಾಲ್ಕು ಮ್ಯಾಚ್ ಅವರು ಆಡದಿದ್ದು ನಮ್ಮ ಪುಣ್ಯ! ಎಂದು ಇಂಗ್ಲೆಂಡ್​ ತಂಡದ ಸಹಾಯಕ ಕೋಚ್ ಪೌಲ್​ ಫಾರ್​ಬ್ರೇಸ್​​​ ಹೊಗಳಿದ್ದಾರೆ.

James  Anderson

ಅಂಪೈರ್ ತೀರ್ಪು ಒಪ್ಪದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಗೆ ದಂಡ !  Sep 09, 2018

ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಸಂದರ್ಭದಲ್ಲಿ ಅಂಪೈರ್ ತೀರ್ಪು ಒಪ್ಪದ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆಂಡರ್ಸನ್ ಗೆ ಪಂದ್ಯದ ಶೇ, 15 ರಷ್ಟು ಸಂಭಾವನೆಯನ್ನು ದಂಡವನ್ನಾಗಿ ವಿಧಿಸಲಾಗಿದೆ

India's Ravindra Jadeja, , celebrates taking the wicket of England's during the fifth Test match

ರವೀಂದ್ರ ಜಡೇಜಾಗೆ ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಆಡುವ ಹಂಬಲ !  Sep 08, 2018

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೇವಲ ಟೆಸ್ಟ್ ಪಂದ್ಯದಿಂದ ಉತ್ತಮ ಆಟಗಾರನಾಗಿ ರೂಪುಗೊಳ್ಳಲು ಸಾಧ್ಯವಿಲ್ಲ, ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಆಡಲು ಬಯಸುವುದಾಗಿ ಸ್ಪಿನ್ನರ್ ರವೀಂದ್ರ ಜಡೇಜಾ ಹೇಳಿದ್ದಾರೆ.

Vijay Mallya

ಭಾರತಕ್ಕೆ ಮರಳುವಿಕೆಯನ್ನು ನ್ಯಾಯಾಧೀಶರು ನಿರ್ಧರಿಸುತ್ತಾರೆ: ಸಾಲದ ದೊರೆ ವಿಜಯ್ ಮಲ್ಯ  Sep 08, 2018

ಭಾರತಕ್ಕೆ ಹಿಂದಿರುಗುವಿಕೆಯನ್ನು ನ್ಯಾಯಾಧೀಶರೇ ನಿರ್ಧರಿಸುತ್ತಾರೆಂದು ಸಾಲದ ದೊರೆ ವಿಜಯ್ ಮಲ್ಯ ಅವರು ಶುಕ್ರವಾರ ಹೇಳಿದ್ದಾರೆ...

ಟೀಂ ಇಂಡಿಯಾ

ಐದನೇ ಟೆಸ್ಟ್: ದಿಢೀರ್ ಕುಸಿತ ಕಂಡ ಇಂಗ್ಲೆಂಡ್, ದಿನದಾಂತ್ಯಕ್ಕೆ 198/7  Sep 08, 2018

ಪ್ರವಾಸಿ ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ದಿಢೀರ್ ಕುಸಿತ ಕಂಡಿದ್ದು ದಿನದಾಟದಾಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 198 ರನ್ ಪೇರಿಸಿದೆ...

ಸಂಗ್ರಹ ಚಿತ್ರ

ಮಾನವೀಯತೆ ಮರೆತ ಜನ: ರೈಲಿನಲ್ಲಿ ಕಾದರೂ ಸೀಟ್ ಬಿಡದ ಜನ, ನಿಂತೆ ಮಗುವಿಗೆ ಹಾಲುಣಿಸಿದ ತಾಯಿ!  Sep 07, 2018

ಮಗು ಹಸಿವಿನಿಂದ ಅಳುತ್ತಿದ್ದರು ರೈಲಿನಲ್ಲಿ ಸಹ ಪ್ರಯಾಣಿಕರು ಸೀಟು ಬಿಟ್ಟು ಕೊಡದ ಕಾರಣ ತಾಯಿ ನಿಂತೆ ಮಗುವಿಗೆ ಹಾಲುಣಿಸಿರುವ ಹೃದಯವಿದ್ರಾವಕ ಘಟನೆ ನಡೆದಿದೆ...

ಸಂಗ್ರಹ ಚಿತ್ರ

ಇಂಗ್ಲೆಂಡ್ ನೆಲದಲ್ಲಿ ಕೊಹ್ಲಿ ಅಪರೂಪದ ಕಳಪೆ ಸಾಧನೆ! ಟೀಂ ಇಂಡಿಯಾದಲ್ಲಿ ಈ ಕಳಪೆ ಸಾಧನೆ ಮಾಡಿದ್ದ ಮತ್ತೊಬ್ಬ ನಾಯಕನಿಲ್ಲ!  Sep 07, 2018

ಇಂಗ್ಲೆಂಡ್ ನೆಲದಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇದೀಗ ಅಪರೂಪದ ಕಳಪೆ ಸಾಧನೆಯೊಂದನ್ನು ಮಾಡಿದ್ದಾರೆ...

Sunil Gavaskar reminds Ravi Shastri of India's past overseas record

ತಪ್ಪು ಮಾಹಿತಿ ನೀಡಿದ ರವಿಶಾಸ್ತ್ರಿ ಕಿವಿ ಹಿಂಡಿದ ಸುನಿಲ್ ಗವಾಸ್ಕರ್  Sep 07, 2018

ಇಂಗ್ಲೆಂಡ್ ನೆಲದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸೋಲನ್ನು ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ತಪ್ಪು ಮಾಹಿತಿ ನೀಡಿದ ಕೋಚ್ ರವಿಶಾಸ್ತ್ರಿ ಇದೀಗ ಮಾಜಿ ಆಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Ravi Shastri, Devang Gnadhi, Virat Kohli,

ಭಾರತದ ಇತರೆ ತಂಡಗಳಿಗಿಂತ ಈ ತಂಡ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ: ರವಿ ಶಾಸ್ತ್ರೀ  Sep 06, 2018

ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಭಾರತ ಕಳಪೆ ಪ್ರದರ್ಶನ ನೀಡುತ್ತಿದ್ದರೂ ಈ ಹಿಂದಿನ 15-20 ವರ್ಷಗಳ ಭಾರತದ ಇತರೆ ತಂಡಗಳಿಗಿಂತ ಈ ತಂಡ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ಸಮರ್ಥಿಸಿಕೊಂಡಿದ್ದಾರೆ.

Indian Skipper Virat Kohli teaches Stuart Broad a lesson for sledging Rishabh Pant

ರಿಷಬ್ ಪಂತ್ ನಿಂದಿಸಿದ್ದ ಬ್ರಾಡ್ ಗೆ ಮೈದಾನದಲ್ಲೇ ತಿರುಗೇಟು ನೀಡಿದ್ದ ಕೊಹ್ಲಿ: ವಿಡಿಯೋ ವೈರಲ್  Aug 27, 2018

ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತ ರಿಷಬ್ ಪಂತ್ ರನ್ನು ಕೆಣಕಿದ್ದ ಸ್ಟುವರ್ಟ್ ಬ್ರಾಡ್ ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲೇ ತಿರುಗೇಟು ನೀಡಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

Congress President Rahul Gandhi

ಪ್ರಧಾನಿಯಾಗಬೇಕೆಂಬ ದೃಷ್ಟಿ ಇಲ್ಲ; ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ  Aug 26, 2018

ತಮಗೆ ಮುಂದಿನ ಪ್ರಧಾನಿಯಾಗಬೇಕೆಂಬ ದೃಷ್ಟಿಕೋನವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ...

Rahul gandhi

2019 ಲೋಕಸಭಾ ಚುನಾವಣೆ : ಬಿಜೆಪಿ, ಪ್ರತಿಪಕ್ಷಗಳ ಮೈತ್ರಿ ನಡುವಿನ ಹೋರಾಟ- ರಾಹುಲ್ ಗಾಂಧಿ  Aug 26, 2018

ಮೊದಲ ಬಾರಿಗೆ ಭಾರತೀಯ ಸಂಸ್ಥೆಗಳ ಮೇಲೆ "ವ್ಯವಸ್ಥಿತ ದಾಳಿ" ನಡೆದಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆ ಬಿಜೆಪಿ ಹಾಗೂ ಪ್ರತಿಪಕ್ಷಗಳ ಮೈತ್ರಿ ನಡುವಿನ ಹೋರಾಟ ಆಗಿರಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

Page 1 of 1 (Total: 20 Records)

    

GoTo... Page


Advertisement
Advertisement