Advertisement
ಕನ್ನಡಪ್ರಭ >> ವಿಷಯ

President

maitri pala sirisena

ತುರ್ತು ಪರಿಸ್ಥಿತಿ ಹಿಂಪಡೆದ ಶ್ರೀಲಂಕಾ ಅಧ್ಯಕ್ಷ  Mar 18, 2018

ಶ್ರೀಲಂಕಾದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಲಂಕಾ ಅಧ್ಯಕ್ಷರು ವಾಪಸ್ ಪಡೆದಿದ್ದಾರೆ.

Xi Jinping

ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆ  Mar 17, 2018

ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆಯಾಗಿದ್ದಾರೆ. ಐದು ವರ್ಷಗಳ ಅವಧಿಗೆ ಎರಡನೇ ಬಾರಿಗೆ ಕ್ಸಿ-ಜಿನ್ ಪಿಂಗ್ ಅವರನ್ನು ಎನ್ ಪಿ ಸಿ ಆಯ್ಕೆ ಮಾಡಿದ್ದು, ಅವರ ಜೀವನದುದ್ದಕ್ಕೂ ಅಧಿಕಾರ ಹೊಂದುವಂತೆ ದಾರಿ ಮಾಡಿಕೊಡಲಾಗಿದೆ.

Bidya Devi Bhandari re-elected as Nepal president

ಸತತ ಎರಡನೇ ಬಾರಿಗೆ ನೇಪಾಳ ಅಧ್ಯಕ್ಷರಾಗಿ ಬಿದ್ಯಾ ದೇವಿ ಭಂಡಾರಿ ಆಯ್ಕೆ  Mar 13, 2018

ಸತತ ಎರಡನೇ ಬಾರಿಗೆ ನೇಪಾಳ ಅಧ್ಯಕ್ಷರಾಗಿ ಬಿದ್ಯಾ ದೇವಿ ಭಂಡಾರಿ ಅವರು ಆಯ್ಕೆಯಾಗಿದ್ದು, ಅಧ್ಯಕ್ಷೀಯ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ ನ ಕುಮಾರಿ ಲಕ್ಷ್ಮೀ ರೈ ಅವರ ವಿರುದ್ಧ ಭಂಡಾರಿ ಅವರು ಗೆಲುವು ಸಾಧಿಸಿದ್ದಾರೆ.

China president Xi jinping

ಅಧ್ಯಕ್ಷರ ಅಧಿಕಾರಾವಧಿ ಮಿತಿ ತೆಗೆದು ಹಾಕಿದ ಚೀನಾ, ಕ್ಸಿ ಜೀವನ ಪರ್ಯ೦ತ ಅಧಿಕಾರ ಅನುಭವಿಸಲು ಅವಕಾಶ  Mar 11, 2018

ಚೀನಾ ಸರ್ಕಾರ ಭಾನುವಾರ ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ತಂದಿದ್ದು, ದೇಶದಲ್ಲಿ ಅಧ್ಯಕ್ಷೀಯ ಅಧಿಕಾರಾವಧಿ ಮಿತಿ ತೆಗೆದುಹಾಕಿದೆ. ಇದರಿಂದ...

casual photo

ಪ್ರತಿಮೆ ವಿವಾದ : ತ್ರಿಪುರಾ ರಾಜ್ಯಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಾಲಿ ಪ್ರಗತಿಪರ ಚಿಂತಕರ ಆಗ್ರಹ  Mar 10, 2018

ಲೆನಿನ್ ಪ್ರತಿಮೆ ಧ್ವಂಸ ಪ್ರಕರಣ ಸಂಬಂಧ ಟ್ವೀಟರ್ ನಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ತ್ರಿಪುರಾ ರಾಜ್ಯಪಾಲ ತಾತಗಥ ರೈ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಂಗಾಲಿ ಪ್ರಗತಿಪರ ಚಿಂತಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಆಗ್ರಹಿಸಿದ್ದಾರೆ

Congress President Rahul Gandhi

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್'ರೊಂದಿಗೆ ರಾಹುಲ್ ಗಾಂಧಿ ಭೇಟಿ, ರಾಫೇಲ್ ವಿಷಯ ಪ್ರಸ್ತಾಪವಿಲ್ಲ  Mar 10, 2018

4 ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯೋಕ್ರೋನ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ಭೇಟಿ ಮಾಡಲಿದ್ದಾರೆಂದು ಹೇಳಲಾಗುತ್ತಿದೆ...

French President Emmanuel Macron and Prime minister Narendra modi

ಭಾರತ, ಫ್ರಾನ್ಸ್ ಉತ್ತಮ ಬಾಂಧವ್ಯ ಹೊಂದಿದೆ: ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್  Mar 10, 2018

ಭಾರತ ಮತ್ತು ಫ್ರಾನ್ಸ್ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಭಾರತ ಭೇಟಿ ಬಹಳ ಸಂತಸ ಹಾಗೂ ಹೆಮ್ಮೆಯನ್ನು ತಂದಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ಶನಿವಾರ ಹೇಳಿದ್ದಾರೆ...

French President Macron receives Guard of Honour in Rashtrapati Bhawan, to hold talks with PM Modi today

ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷರಿಗೆ 'ಗಾರ್ಡ್ ಆಫ್ ಹಾನರ್' ಗೌರವ  Mar 10, 2018

4 ದಿನಗಳ ಪ್ರವಾಸಕ್ಕೆಂದು ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ರಾಜಧಾನಿ ದೆಹಲಿಗೆ ಆಗಮಿಸಿದ್ದು, ಶನಿವಾರ ಭಾರತೀಯ ಸೈನಿಕರಿಂದ ಗಾರ್ಡ್ ಆಫ್ ಹಾನರ್ ಗೌರವ...

BS Yeddyurappa

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿ: ಯಡ್ಯೂರಪ್ಪ ಆಗ್ರಹ  Mar 10, 2018

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಹೀಗಾಗಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ...

President accepts resignation of central TDP ministers, PM Modi to look after aviation ministry

ಟಿಡಿಪಿ ಸಚಿವರ ರಾಜಿನಾಮೆ ಅಂಗೀಕರಿಸಿದ ರಾಷ್ಟ್ರಪತಿ; ನಾಗರಿಕ ವಿಮಾನಯಾನ ಖಾತೆ ಪ್ರಧಾನಿ ತೆಕ್ಕೆಗೆ  Mar 09, 2018

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಎನ್ ಡಿಎ ಮೈತ್ರಿಕೂಟಕ್ಕೆ ಗುಡ್ ಬೈ ಹೇಳಿರುವ ಟಿಡಿಪಿ ಸಂಸದರ ರಾಜಿನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಗೀಕರಿಸಿದ್ದಾರೆ.

President of India Ram Nath Kovind and Prime Minister Narendra Modi

ಅಂತರಾಷ್ಟ್ರೀಯ ಮಹಿಳಾ ದಿನ: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಶುಭಾಶಯ  Mar 08, 2018

ವಿಶ್ವದಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಶುಭಾಶಯಗಳನ್ನು ಕೋರಿದ್ದಾರೆ...

Donald Trump

ರಾಯಭಾರಿ ಕಚೇರಿ ಉದ್ಘಾಟನೆಗೆ ಜೆರುಸಲೇಮ್ ಗೆ ತೆರಳಲಿರುವ ಡೊನಾಲ್ಡ್ ಟ್ರಂಪ್  Mar 06, 2018

ಇಸ್ರೇಲ್ ನ ಟೆಲ್‌ಅವೀವ್‌ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯನ್ನು ಜೆರುಸಲೇಮ್ ಗೆ ಸ್ಥಳಾಂತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ನೂತನ ರಾಯಭಾರಿ ಕಚೇರಿ ಉದ್ಘಾಟನೆಗೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್..

Vehicles of President, Vice President to soon have number plates: Delhi HC told

ಉಪರಾಷ್ಟ್ರಪತಿ, ರಾಷ್ಟ್ರಪತಿಗಳ ವಾಹನಗಳಿಗೆ ಶೀಘ್ರವೇ ನಂಬರ್ ಪ್ಲೇಟ್: ದೆಹಲಿ ಕೋರ್ಟ್ ಗೆ ಮಾಹಿತಿ  Mar 04, 2018

ರಾಷ್ತ್ರಪತಿ, ಉಪರಾಷ್ಟ್ರಪತಿಗಳ ವಾಹನಗಳಲ್ಲಿ ಇನ್ನು ಮುಂದೆ ನೋಂದಣಿ ಸಂಖ್ಯೆಯಿರುವ ನಂಬರ್ ಪ್ಲೇಟ್ ನ್ನು ಪ್ರದರ್ಶಿಸಲಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಗೆ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ

Jayendra Saraswathi

ಕಂಚಿ ಶ್ರೀಗಳ ನಿಧನಕ್ಕೆ ಗಣ್ಯರಿಂದ ಸಂತಾಪ, ಇಲ್ಲಿದೆ ಶ್ರೀಗಳ ಹಿನ್ನೆಲೆ  Feb 28, 2018

ಕಂಚಿ ಕಾಮಕೋಟಿ ಶಂಕರ ಪೀಠದ ಪೀಠಾಧಿಪತಿ ಜಯೇಂದ್ರ ಸರಸ್ವತಿ ಸ್ವಾಮಿಗಳು ವಿದೇಹ ಮುಕ್ತಿ ಪಡೆದಿದ್ದು, ಶ್ರೀಗಳ ನಿಧನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

Vietnamese President

ಲುಕ್ ಈಸ್ಟ್ ನೀತಿ: ಭಾರತಕ್ಕೆ ಬರಲಿರುವ ವಿಯೆಟ್ನಾಮ್ ಅಧ್ಯಕ್ಷರು  Feb 27, 2018

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆಹ್ವಾನದ ಮೇರೆಗೆ ವಿಯೆಟ್ನಾಮ್ ಅಧ್ಯಕ್ಷ ಟ್ರಾನ್ ಡೈ ಕ್ವಾಂಗ್ ಭಾರತಕ್ಕೆ ಆಗಮಿಸುತ್ತಿದ್ದಾರೆ.

Chithrashree

ಚಿಕ್ಕಮಗಳೂರು: ಮೋದಿ ಮೆಚ್ಚುಗೆ ಪಡೆದಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ ಬಿಜೆಪಿಯಿಂದ ಅಮಾನತು  Feb 22, 2018

ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ ಅವರನ್ನು ಭಾರತೀಯ ಜನತಾ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

Donald Trump slams Oprah, dares her to run for president

ಧೈರ್ಯವಿದ್ದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ನಿರೂಪಕಿ ಒಪ್ರಾ ವಿರುದ್ಧ ಟ್ರಂಪ್ ಕಿಡಿ!  Feb 20, 2018

ಅಮೆರಿಕದ ಖ್ಯಾತ ಟಿವಿ ಕಾರ್ಯಕ್ರಮ ನಿರೂಪಕಿ ಒಪ್ರಾ ವಿನ್ ಫ್ರೇ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದು, ಧೈರ್ಯವಿದ್ದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸವಾಲೆಸೆದಿದ್ದಾರೆ.

Iran President Arrives india, inspects guard of honour in Delhi

ಭಾರತಕ್ಕೆ ಆಗಮಿಸಿದ ಇರಾನ್ ಅಧ್ಯಕ್ಷರಿಗೆ 'ಗಾರ್ಡ್ ಆಫ್ ಹಾನರ್' ಗೌರವ  Feb 17, 2018

ಭಾರತ ಪ್ರವಾಸದಲ್ಲಿರುವ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು ಶನಿವಾರ ದೆಹಲಿಗೆ ಆಗಮಿಸಿದ್ದು, ಭಾರತೀಯ ಸೇನೆಯ ಸೈನಿಕರಿಂದ ಗಾರ್ಡ್ ಆಫ್ ಹಾನರ್ ಗೌರವ ಸ್ವೀಕರಿಸಿದರು.

South African President Jacob Zuma resigns 'with immediate effect' amid corruption scandal

ಭ್ರಷ್ಟಾಚಾರ ಆರೋಪ: ದಕ್ಷಿಣ ಆಫ್ರಿಕಾ ಅಧ್ಯಕ್ಷ ಜೇಕಬ್ ಜುಮಾ ರಾಜಿನಾಮೆ  Feb 15, 2018

ಗಂಭೀರ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ದಕ್ಷಿಣ ಆಫ್ರಿಕಾ ಅಧ್ಯಕ್ಷ ಜೇಕಬ್ ಜುಮಾ ಅವರು ತತ್ ಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಸ್ಥಾನಕ್ಕೆ ಗುರುವಾರ ರಾಜಿನಾಮೆ ನೀಡಿದ್ದಾರೆ.

PM Narendramodi and IranPresident Hassan Rouhani  photo

ನಾಳೆಯಿಂದ ಮೂರು ದಿನ ಇರಾನ್ ಅಧ್ಯಕ್ಷರ ಭಾರತ ಪ್ರವಾಸ  Feb 14, 2018

ಇರಾನ್ ನ ಅಧ್ಯಕ್ಷ ಹಸನ್ ರೌಹಾನಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಆಹ್ವಾನದ ಮೇರೆಗೆ ನಾಳೆಯಿಂದ ಮೂರು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Page 1 of 4 (Total: 77 Records)

    

GoTo... Page


Advertisement
Advertisement