Advertisement
ಕನ್ನಡಪ್ರಭ >> ವಿಷಯ

State Government

Apartment associations across the city had held major protest against installing STPs in old apartments two weeks ago

ಫ್ಲಾಟ್ ಮಾಲೀಕರು ಕೊನೆಗೂ ನಿರಾಳ; ಕಡ್ಡಾಯ ಸಂಸ್ಕರಣ ಘಟಕ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ  Dec 15, 2017

ನಗರದ ಅಪಾರ್ಟ್ ಮೆಂಟ್ ಮಾಲಿಕರ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ....

CM Siddaramaiah inaugarated different developmental programme in Kushtagi taluk of Koppala district

ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನಕ್ಕೆ ರಾಜ್ಯ ಸರ್ಕಾರ ಶಿಫಾರಸು: ಸಿಎಂ ಸಿದ್ದರಾಮಯ್ಯ  Dec 15, 2017

ಪ್ರತ್ಯೇಕ ಧರ್ಮದ ವಿಚಾರದಲ್ಲಿ ವೀರಶೈವರು ಮತ್ತು ಲಿಂಗಾಯಿತರು ಪ್ರತ್ಯೇಕ ಮನವಿಗಳನ್ನು ಕೊಟ್ಟಿದ್ದು, ಇವುಗಳನ್ನು ಮುಂದಿನ ಕ್ರಮಕ್ಕಾಗಿ ಅಲ್ಪಸಂಖ್ಯಾತರ ಆಯೋಗಕ್ಕೆ ...

Representational image

ಬೆಂಗಳೂರು: ಫೆಬ್ರವರಿಯಿಂದ ಪ್ರತಿ ತಿಂಗಳ 2ನೇ ಭಾನುವಾರ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ  Dec 14, 2017

ಮುಂದಿನ ವರ್ಷ ಫೆಬ್ರವರಿಯಿಂದ ರಾಜ್ಯ ಸರ್ಕಾರ ಕಡಿಮೆ ಟ್ರಾಫಿಕ್ ದಿನ ಅಭಿಯಾನವನ್ನು....

CM Siddaramaiah inaugarated different development programme at Bidar

ರಾಜ್ಯ ಸರ್ಕಾರದ 'ಅಭಿವೃದ್ಧಿ ಪರ್ವ' ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಾಲನೆ  Dec 14, 2017

ರಾಜ್ಯ ಸರ್ಕಾರದ ಒಂದು ತಿಂಗಳ ಅವಧಿಯ ಅಭಿವೃದ್ಧಿ ಪರ್ವ ನಿನ್ನೆ ಆರಂಭವಾಗಿದ್ದು....

Eid Milad holiday

ರಾಜ್ಯದಲ್ಲಿ ಈದ್ ಮಿಲಾದ್ ರಜೆ ಡಿಸೆಂಬರ್ 2ಕ್ಕೆ  Nov 28, 2017

ಮುಸ್ಲಿಂ ಬಾಂಧವ ಹಬ್ಬ ಈದ್ ಮಿಲಾದ್ ಪ್ರಯುಕ್ತ ಈ ಹಿಂದೆ ಘೋಷಣೆಯಾಗಿದ್ದ ರಜೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಲಾಗಿದೆ ಎಂದು ಸರ್ಕಾರ ಘೋಷಣೆ ಮಾಡಿದೆ.

Supreme court

ಸಾಕ್ಷಿ ಹೇಳುವವರ ಸುರಕ್ಷತೆ ಕ್ರಮ ಕೈಗೊಳ್ಳಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶ  Nov 17, 2017

ಅಸರಮ್ ಲೈಂಗಿಕ ಹಲ್ಲೆ ಪ್ರಕರಣದಲ್ಲಿ ಸಾಕ್ಷಿದಾರರ ಮೇಲೆ ಹಲ್ಲೆ ನಡೆದ ಘಟನೆಯನ್ನು ಪರಿಶೀಲಿಸಿರುವ ಸುಪ್ರೀಂ ಕೋರ್ಟ್...

pollution

ಮಾಲಿನ್ಯ ತಡೆಗೆ 2 ವಾರಗಳಲ್ಲಿ ಯೋಜನೆ ಸಿದ್ಧಪಡಿಸಿ ಇಲ್ಲವಾದರೆ ವೇತನದಿಂದ 5 ಲಕ್ಷ ನೀಡಿ: ಅಧಿಕಾರಿಗಳಿಗೆ ಎನ್ ಜಿಟಿ  Nov 17, 2017

ಮಾಲಿನ್ಯ ತಡೆಗೆ 2 ವಾರಗಳಲ್ಲಿ ಯೋಜನೆ ಸಿದ್ಧಪಡಿಸಿ ಇಲ್ಲವಾದರೆ ವೇತನದಿಂದ 5 ಲಕ್ಷ ನೀಡಲು ಸಿದ್ಧರಾಗಿ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಎಲ್ಲಾ ರಾಜ್ಯದ ಅಧಿಕಾರಿಗಳಿಗೂ ಸೂಚನೆ ನೀಡಿದೆ.

Hyperloop  ocasional picture

ಬೆಂಗಳೂರಿಗೆ ಶೀಘ್ರದಲ್ಲೇ ಬರಲಿದೆ ಹೈಪರ್‌ಲೂಪ್‌ ಸಾರಿಗೆ  Nov 17, 2017

ಜಗತ್ತಿನ ಅತಿ ವೇಗದ ಸಂಚಾರ ವ್ಯವಸ್ಥೆ ಹೈಪರ್ ಲೂಪ್ ಶೀಘ್ರದಲ್ಲೇ ಬೆಂಗಳೂರಿಗೂ ಬರಲಿದೆ.

Representational image

ಬೆಂಗಳೂರು: ಹೊಸಕೋಟೆಗೆ ಕಾವೇರಿ ನೀರು ಪೂರೈಕೆಗೆ ಸರ್ಕಾರ ಚಿಂತನೆ  Oct 22, 2017

ಹೊಸಕೋಟೆಗೆ ಕಾವೇರಿ ನೀರನ್ನು ಸರಬರಾಜು ಮಾಡಲು ಸಾಧ್ಯತೆಗಳನ್ನು ಕಂಡುಹಿಡಿಯುವಂತೆ ರಾಜ್ಯ ಸರ್ಕಾರ ಬೆಂಗಳೂರು ....

Don't Mention My name in Tippu jayanthi Invitation: ananth kumar hegde writes a letter to the State Government

ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಬೇಡ: ಸರ್ಕಾರಕ್ಕೆ ಕೇಂದ್ರ ಸಚಿವರ ಪತ್ರ  Oct 20, 2017

ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು, ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಸೇರಿಸುವುದು ಬೇಡ ಎಂದು ಹೇಳಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

Page 1 of 3 (Total: 23 Records)

    

GoTo... Page


Advertisement
Advertisement