ಸ್ವ ಉದ್ಯೋಗಕ್ಕೆ ದಾರಿ ಅಣಬೆ ಕೃಷಿ

ಮನುಷ್ಯನಿಗೆ ಅಣಬೆ ಒಂದು ಉತ್ತಮ ಆಹಾರವಾಗಿದೆ. ಅಣಬೆಯಲ್ಲಿ ಪ್ರೋಟಿನ್ ಮತ್ತು ಜೀವಸತ್ವಗಳು ಹೇರಳವಾಗಿದ್ದು ಶರ್ಕರ ಪಿಷ್ಠ ಕಡಿಮೆ ಇರುವುದರಿಂದ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮನುಷ್ಯನಿಗೆಅಣಬೆಒಂದುಉತ್ತಮ ಆಹಾರವಾಗಿದೆ.ಅಣಬೆಯಲ್ಲಿಪ್ರೋಟಿನ್ಮತ್ತು ಜೀವಸತ್ವಗಳು ಹೇರಳವಾಗಿದ್ದುಶರ್ಕರ ಪಿಷ್ಠ ಕಡಿಮೆ ಇರುವುದರಿಂದಸಕ್ಕರೆ ರೋಗಿಗಳಿಗೆ ಒಳ್ಳೆಯಆಹಾರ.ಅತ್ಯಧಿತಪ್ರೊಟೀನ್ ಇರುವ ಆಹಾರ ವರ್ಧಕಇತ್ತೀಚಿನದಿನಗಳಲ್ಲಿಅಣಬೆಗೆ ಬೇಡಿಕೆ ಹೆಚ್ಚುತ್ತಿದೆ.ಎಲ್ಲಾಹೋಟೆಲ್ ಗಳ ಆಹಾರದಲ್ಲಿ ಅಣಬೆಹೆಚ್ಚು ಉಪಯೋಗಿಸಲಾಗುತ್ತಿದೆ.ಅಣಬೆಕೃಷಿಯಿಂದ ಕಡಿಮೆ ವೇಳೆಯಲ್ಲಿಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕಇಳುವರಿ ಪಡೆಯಬಹುದು.

ಅಣಬೆಉತ್ಪಾದಿಸಲು ಭತ್ತದ ಹುಲ್ಲುಅವಶ್ಯಕ.ಆದಕಾರಣ ಭತ್ತದಹುಲ್ಲು ಲಭ್ಯವಿರುವಂತ ಜಲಾನಯನಪ್ರದೇಶಗಳಲ್ಲಿ,ಅದರಲ್ಲೂಮಲೆನಾಡು/ಅರೆಮಲೆನಾಡುಪ್ರದೇಶಗಳಲ್ಲಿ ಅಣಬೆ ಕೃಷಿಯನ್ನುಉತ್ಪಾದನಾ ಚಟುವಟಿಕೆಯಾಗಿಕೈಗೊಳ್ಳಬಹುದು.ಇನ್ನುಅಣಬೆ ಕೃಷಿ ಬಗ್ಗೆ ತೋಟಗಾರಿಕೆಇಲಾಖೆ ತರಬೇತಿ ಕೂಡ ನೀಡುತ್ತದೆ.

ವರ್ಷವಿಡೀಅಣಬೆ ಬೆಳೆಯನ್ನು ಬೆಳೆಯಬಹುದು.ಅಣಬೆ ಕೃಷಿಯನ್ನುಒಳಾಂಗಣದಲ್ಲಿ ಮಾಡಬೇಕಾಗುತ್ತದೆ.ಆಯಿಸ್ಟರ್ ಅಣಬೆಭಾರತದಲ್ಲಿ ಬೆಳೆಯಲು ಸೂಕ್ತವಾಗಿವೆ.

ಅಣಬೆಮನೆ ನಿರ್ಮಾಣ:16ಚದರಮೀ.ಅಗಲದಹುಲ್ಲು ಛಾವಣಿಯ ಗುಡಿಸಲುಬೇಕಾಗುತ್ತದೆ.ಅದನ್ನುಸ್ಪಾನ್ ರನ್ನಿಂಗ್ ಕೋಣೆ ಮತ್ತುಬೆಳೆಯ ಕೋಣೆ ಎಂದು ವಿಭಾಗಿಸಬೇಕು.

ಸ್ಪಾನ್ರನ್ನಿಂಗ್ ಕೋಣೆ :25-300Cಉಷ್ಣತೆಇರಬೇಕು.ಗಾಳಿಬಂದು ಹೋಗುವಂತಿರಬೆಕು.ಅಣಬೆಬೆಳೆಗೆ ಬೆಳಕು ಅಷ್ಟೊಂದುಅಗತ್ಯವಿಲ್ಲ. ಬೆಳೆಯಕೋಣೆ :23-250Cಉಷ್ಣತೆಇರಬೇಕು.ತೇವಾಂಶ75-80%ಇರಬೇಕುಬೆಳಕು ಮತ್ತು ಗಾಳಿಯವ್ಯವಸ್ಥೆಸಾಧಾರಣ ಇರಬೇಕು

ಅಣಬೆಬೀಜೊತ್ಪತ್ತಿ:

ಸೂಕ್ತವಾದಕೆಳ ಪದರ ಜೋಳ /ಚೋಲಂ/ಮೆಕ್ಕೆ ಜೋಳ,ಗೋದಿ,ಮೊದಲಾದ ಧಾನ್ಯಗಳನ್ನುಅರ್ಧ ಬೇಯಿಸಿ.ಗಾಳಿಯಲ್ಲಿ ಒಣಗಿಸಿ,2% ಕ್ಯಾಲ್ಷಿಯಂಕಾರ್ಬೊನೇಟ್ ಮಿಶ್ರಣ ಮಾಡಿ.ಧಾನ್ಯವನ್ನು ಖಾಲಿಗ್ಲೂಕೋಸು ಡ್ರಿಪ್ ಬಾಟಲಿಯಲ್ಲಿತುಂಬಿ ಹತ್ತಿಯಿ0ದಮುಚ್ಚಿರಿ.ಶುದ್ಧವಾದ ಫಂಗಸ್ಕಲ್ಚರನ್ನು ಸೇರಿಸಿರಿ(ಕೃಷಿ ಇಲಾಖೆ ಮತ್ತುಕೃಷಿ ವಿಶ್ವ ವಿದ್ಯಾಲಯಗಳಲ್ಲಿಸಿಗುವುದು)ಮತ್ತು ಅದನ್ನುಕೋಣೆಯ ಉಷ್ಣತೆಯಲ್ಲಿ 15ದಿನ ಇನ್ ಕ್ಯುಬೇಟ್ಮಾಡಿ.15-18 ದಿನಗಳ ಸ್ಪಾನುಗಳನ್ನುಸ್ಪಾನಿಂಗ್ ಗೆ ಬಳಸಿ .

ಅಣಬೆಯಹಾಸಿಗೆ ತಯಾರಿ:ನೆಲ್ಲು/ಗೋದಿಹುಲ್ಲು ,ಕಬ್ಬಿನಒಗಡು,ಮೆಕ್ಕೆಜೋಳದರವದಿ ಇತ್ಯಾದಿಗಳನ್ನು ಬಳಸಿಸೂಕ್ಷ್ಮವಾದ ಕೆಳಪದರ ನಿರ್ಮಿಸಿಬೇಕು.ಕತ್ತರಿಸಿದಗೋದಿ ಹುಲ್ಲುಗಳ 5ಸೆಮಿತುಂಡುಗಳನ್ನು 5ತಾಸುಕುಡಿಯುವ ನೀರಿನಲ್ಲಿ ನೆನಸಬೇಕು.ನಂತರಎರಡು ತಾಸು ಕುದಿಸಿ.ನೀರನ್ನುಬಸಿದು,ಗಾಳಿಯಲ್ಲಿಒಣಗಿಸಿ.ಶೇ.65%ತೇವಾಂಶವಿರಬೇಕು.

ಚೀಲದತಯಾರಿ: 60x30ಸೆಮಿಅಳತೆಯ ಪಾಲಿತಿನ್ ಚೀಲ ಬಳಸಿ.ಒಂದುತುದಿಯನ್ನು ಕಟ್ಟಿ ಎರಡು 1ಸೆಮಿವ್ಯಾಸದ ರಂದ್ರಗಳನ್ನು ಮಧ್ಯದಲ್ಲಿಮಾಡಿಒಂದುಮುಷ್ಟಿಯಷ್ಟು ಬೇಯಿಸಿದ ಹುಲ್ಲನ್ನು5ಸೆ.ಮಿಎತ್ತರಕ್ಕೆ ಹಾಕಿ ಅದರಲ್ಲಿ25ಗ್ರಾಂಬೀಜವನ್ನು ಹಾಕಿ.ಹುಲ್ಲಿನ ಪದರವನ್ನು25ಸೆಮಿ.ಎತ್ತರಕ್ಕೆಹಾಕಬೇಕು.ಹುಲ್ಲು ಮೇಲೆಬರುವಂತೆ ಹಾಕಿ ಬಾಯಿ ಕಟ್ಟಿಕೋಣೆಯಲ್ಲಿ ಹಂತಹಂತವಾಗಿ ಜೋಡಿಸಬೇಕು.25 ದಿನಗಳ ನಂತರ,ಪಾಲಿತಿನ್ಚೀಲವನ್ನು ಕತ್ತರಿಸಿ ತೆಗೆಯಿರಿಮತ್ತು ಬೆಡ್ ಅನ್ನು ಬೇರೆ ಕೋಣೆಗೆವರ್ಗ ಮಾಡಿ.ಬೆಡ್ ಅನ್ನು ಒದ್ದೆಯಾಗಿಡಲು ಅಗಾಗ ನೀರು ಹಾಕುತ್ತಿರಿ.

ಅಣಬೆಯಸೂಜಿಮೊನೆ ತಲೆಗಳು 3ನೆದಿನ ಬೆಡ್ಡಿನ ಹುಲ್ಲಿಂದ ಹೊರಬರುವವು.ಮತ್ತು 3ದಿನಗಳಲ್ಲಿಪಕ್ವವಾಗುವವು.ಪಕ್ವವಾದ ಅಣಬೆಗಳನ್ನುಪ್ರತಿ ದಿನ ಅಥವಾ ದಿನ ಬಿಟ್ಟುದಿನ ನೀರು ಸ್ಪ್ರೇ ಮಾಡಬೇಕು.ನಂತರಅಣಬೆ ಕೊಯ್ಲು ಮಾಡಬೇಕು.

ನಂತರಅಣಬೆಯನ್ನು ಸೂರ್ಯನ ಬಿಸಿಲಿನಲ್ಲಿಒಣಹಾಕಿ ಇಲ್ಲವೇ ಓವನ್ ನಿಂದಒಣಗಿಸಿ,ನಂತರ ಪ್ಯಾಕ್ಮಾಡಿ ಮಾರಾಟ ಮಾಡಬಹುದು.ಅಣಬೆ ಬೆಳೆಗೆಗಾಳಿ ಬೆಳಕು ಮುಕ್ತ ವಾಗಿರಬೇಕು.ಅಣಬೆಹಲವು ಉದ್ಯೋಗಗಳಿಗೆ ದಾರಿಮಾಡಿಕೊಡುತ್ತದೆ.

ಶಿಲ್ಪ.ಡಿ.ಚಕ್ಕೆರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com