
ಮುಂಬೈ: ವಿಶ್ವದ ಉತ್ತಮ ಬ್ಯಾಂಕರ್‍ಗಳಲ್ಲಿ ರಘುರಾಂ ರಾಜನ್ ಒಬ್ಬರು ಎಂದು ಅಮೆರಿಕದ ರೋಜರ್ಸ್ ಹೋಲ್ಡಿಂಗ್ ಸಂಸ್ಥೆಯ ಮುಖ್ಯಸ್ಥ ಜಿಮ್ ರೋಜರ್, ಸ್ವಿಜರ್‍ಲೆಂಡ್‍ನ ಹೂಡಿಕೆದಾರ
ಮಾರ್ಕ್ ಫೇಬರ್ ಜಿಮ್ ರೋಜರ್ ಪ್ರಶಂಸಿಸಿದ್ದಾರೆ.
ರಾಜನ್ ಒಳ್ಳೆಯ ಹಣಕಾಸು ನೀತಿ ನಿರೂಪಕರಾಗಿದ್ದಾರೆ ಎಂದಿರುವ ಮಾರ್ಕ್ ಫೇಬರ್, ರಾಜನ್ ಹಣಕಾಸು ನೀತಿ ನಿರೂಪಣೆ ಮೇಲೆ ಬಲಿಷ್ಠ ಹಿಡಿತ ಹೊಂದಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿ ನೋಬಲ್ ಪಡೆಯಲೂ ಅರ್ಹರಾಗಿದ್ದಾರೆ ಎಂದಿದ್ದಾರೆ.
Advertisement