ಇ ವಹಿವಾಟು: ಬಿಜೆಪಿ ಆಡಳಿತೇತರ ರಾಜ್ಯಗಳೇ ಟಾಪ್, ಕರ್ನಾಟಕ ಕಳಪೆ ಸಾಧನೆ

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ- ಐದು ಬಿಜೆಪಿ ಆಡಳಿತೇತರ ರಾಜ್ಯಗಳು ವಿವಿಧ ಸೇವೆಗಳಿಗೆ ಆನ್ ಲೈನ್ ಹಣ ವರ್ಗಾವಣೆ ನಡೆಸುವ........
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ- ಐದು ಬಿಜೆಪಿ ಆಡಳಿತೇತರ ರಾಜ್ಯಗಳು ವಿವಿಧ ಸೇವೆಗಳಿಗೆ ಆನ್ ಲೈನ್ ಹಣ ವರ್ಗಾವಣೆ ನಡೆಸುವ ಮೂಲಕ ಇಂತಹಾ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಂಡ ಅಗ್ರ 10 ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಎಲೆಕ್ಟ್ರಾನಿಕ್ ಟ್ರಾನ್ಸಾಕ್ಷನ್ ಎಗ್ರಿಗೇಷನ್ ಆಂಡ್ ಅನಾಲಿಸಿಸ್ ಲೇಯರ್, ಅಥವಾ ಇ-ಟಾಲ್ ದತ್ತಾಂಶಗಳು ಈ ಮಾಹಿತಿ ನೀಡಿದೆ.
ಗುಜರಾತ್ ಈ ಪಟ್ಟಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ, ಆದರೆ ಲಕ್ಷದ್ವೀಪವು 20,756 ಸಂಖ್ಯೆಯ ಇ ವಹಿವಾಟು ನಡೆಸಿ  ಅತಿ ಹೆಚ್ಚು ಸಂಖ್ಯೆಯ ಇ ವಹಿವಾಟನ್ನು ದಾಖಲಿಸಿದೆ.  ಇದೇ ವೇಳೆ ದಕ್ಷಿಣ ಭಾರತದಲ್ಲಿನ ಇ-ವಹಿವಾಟಿನ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಅತ್ಯಂತ ಕೆಳಗಿನ ಸ್ಥಾನ ಹೊಂದಿದೆ.
ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಲ್ಲಿ ಲಭ್ಯವಿರುವ ಸೇವೆಗಳ ಪ್ರಮಾಣವನ್ನು ಆಧರಿಸಿ ಒಟ್ಟು ಇ ವಹಿವಾಟಿನ ವಿವರ ನೀಡುವ ಪಟ್ಟಿ ಇಲ್ಲಿದೆ-

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com