10 ತಿಂಗಳಲ್ಲೇ ಅತಿ ಹೆಚ್ಚು ಏರಿಕೆ ಕಂಡ ಚಿನ್ನದ ದರ, 10 ಗ್ರಾಂ ಗೆ 31,350 ರೂಪಾಯಿ!

ಕಳೆದ 10 ತಿಂಗಳಲ್ಲೇ ಚಿನ್ನದ ದರ ಅತಿ ಹೆಚ್ಚು ಏರಿಕೆ ಕಂಡಿದ್ದು, 990 ರೂ ಏರಿಕೆಯಾಗಿದ್ದು, ಪ್ರತಿ 10 ಗ್ರಾಂ ಚಿನ್ನದ ದರ 31,350 ರೂಗಳಿಗೆ ಏರಿಕೆಯಾಗಿದೆ.
ಚಿನ್ನದ ದರ
ಚಿನ್ನದ ದರ
ನವದೆಹಲಿ: ಕಳೆದ 10 ತಿಂಗಳಲ್ಲೇ ಚಿನ್ನದ ದರ ಅತಿ ಹೆಚ್ಚು ಏರಿಕೆ ಕಂಡಿದ್ದು, 990 ರೂ ಏರಿಕೆಯಾಗಿದ್ದು, ಪ್ರತಿ 10 ಗ್ರಾಂ ಚಿನ್ನದ ದರ 31,350 ರೂಗಳಿಗೆ ಏರಿಕೆಯಾಗಿದೆ. 
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಚಿನ್ನದ ದರ 240 ರೂಪಾಯಿ ಕುಸಿದಿತ್ತು. ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್) ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಒಂದು ವರ್ಷದ ನಂತರ ಅತಿ ಹೆಚ್ಚು ಏರಿಕೆ ಕಂಡಿದೆ.  
ಸ್ಪಾಟ್ ಚಿನ್ನದ ದರ ಶೇ.0.4 ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ಆಗಸ್ಟ್ ನಿಂದ ಮೊದಲ ಬಾರಿಗೆ ಅತಿ ಹೆಚ್ಚು ಏರಿಕೆ ಕಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com