2018-19ರಲ್ಲಿ 2.88 ಟ್ರಿಲಿಯನ್ ರೂ. ಸಾಲ ಪಡೆಯಲು ಸರ್ಕಾರ ಚಿಂತನೆ

2018-19ರ ಆರ್ಥಿಕ ವರ್ಷದ ಮೊದಲ ಭಾಗದಲ್ಲಿ ಭಾರತವು .2.88 ಟ್ರಿಲಿಯನ್ ರೂಪಾಯಿಗಳನ್ನು (44.40 ಶತಕೋಟಿ ಡಾಲರ್) ಸಾಲ ಪಡೆಯಲು ಯೋಜಿಸಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 2018-19ರ ಆರ್ಥಿಕ ವರ್ಷದ ಮೊದಲ ಭಾಗದಲ್ಲಿ ಭಾರತವು .2.88 ಟ್ರಿಲಿಯನ್ ರೂಪಾಯಿಗಳನ್ನು (44.40 ಶತಕೋಟಿ ಡಾಲರ್) ಸಾಲ ಪಡೆಯಲು ಯೋಜಿಸಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಪ್ರಸಕ್ತ ಬಜೆಟ್ ನಲ್ಲಿ ತಿಳಿಸಿರುವಂತೆ 2018-19ರ ಒಟ್ಟು ಮಾರುಕಟ್ಟೆ ಸಾಲ6.06 ಟ್ರಿಲಿಯನ್ ರೂಪಾಯಿಗಲಾಗಲಿದ್ದು ನಿವ್ವಳ ಮಾರುಕಟ್ಟೆ ಸಾಲ ಪ್ರಮಾಣ 4.62 ಲಕ್ಷಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಸರ್ಕಾರಿ ಬಾಂಡ್ ಗಳಲ್ಲಿ ವಿದೇಶೀ  ಹೂಡಿಕೆ ಮಿತಿಯನ್ನು ಹೆಚ್ಚಿಸುವ ಕುರಿತಂತೆ ಸರ್ಕಾರ ಚಿಂತನೆ ನಡೆಸಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಸ್.ಸಿ. ಗರ್ಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com