The New Indian Express
ನವದೆಹಲಿ: ಭಾರತೀಯ ಬಾಹ್ಯಾಕಾಶಯಾನ ಕ್ಷೇತ್ರದಲ್ಲಿ ಗ್ರಾಹಕನಾಗಿ ಕಾಲಿಡುತ್ತಿರುವ ಮೊದಲ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಉದ್ಯಮಿ, ಏರ್ಟೆಲ್ ಮಾಲೀಕ ಸುನಿಲ್ ಭಾರ್ತಿ ಮಿತ್ತಲ್ ಅವರ ಒನ್ ವೆಬ್ ಸಂಸ್ಥೆ ಪಾತ್ರವಾಗಲಿದೆ.
ಇದನ್ನೂ ಓದಿ: ಪಾನ್ ಮಸಾಲಾ ಜಾಹೀರಾತಿನಿಂದ ಹಿಂದೆ ಸರಿದ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಜಿಎಸ್ ಎಲ್ ವಿ ಮಾರ್ಕ್3 ರಾಕೆಟ್ ಅನ್ನು ಒನ್ ವೆಬ್ ಸಂಸ್ಥೆ ಬಳಸಿಕೊಂಡು ಕಕ್ಷೆಗೆ ತನ್ನ ಉಪಗ್ರಹ ಉಡಾವಣೆ ಮಾಡುತ್ತಿದೆ. ಒನ್ ವೆಬ್ ಸಂಸ್ಥೆಗೆ ಸೇರಿದ 322 ಉಪಗ್ರಹಗಳು ಸದ್ಯ ಬಾಹ್ಯಾಕಾಶದಲ್ಲಿವೆ ಎನ್ನುವುದು ಅಚ್ಚರಿಯ ಸಂಗತಿ.
ಇದನ್ನೂ ಓದಿ: ಬೆಂಗಳೂರು: ಅಬುದಾಬಿ ಮೂಲದ ಲುಲು ಹೈಪರ್ ಮಾರ್ಕೆಟ್ ರಾಜಾಜಿನಗರದಲ್ಲಿ ಸೋಮವಾರ ಉದ್ಘಾಟನೆ
ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ತದ ಸಂಸ್ಥೆಗಳು ಉಪಗ್ರಹ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಹಕಾರ ಪಡೆದುಕೊಳ್ಲಲಿವೆ ಎಂಡು ಮಿತ್ತಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಬಾಹ್ಯಾಕಾಶ ಉದ್ಯಮ ಕ್ಷೇತ್ರದಲ್ಲಿ ಇದು ಗಣನೀಯ ಸಾಧನೆ.
ಇದನ್ನೂ ಓದಿ: 10,000 ಕೋಟಿ ರೂ. ದಾಟಿದ ತಿಂಗಳ ಎಸ್ ಐ ಪಿ ಹೂಡಿಕೆ: ಮ್ಯೂಚುವಲ್ ಫಂಡ್ ಹೂಡಿಕೆಯತ್ತ ನಾಗರಿಕರ ಒಲವು