ವಿದ್ಯಾಬಾಲನ್
ಬಾಲಿವುಡ್
ಮದುವೆಯಾಗಿದ್ದು ಕಂಟಕವಾಯ್ತಾ? ವಿದ್ಯಾಬಾಲನ್ ಕೆರಿಯರ್‌ಗೆ
ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್ ನಟಿ ವಿದ್ಯಾಬಾಲನ್ ಇದಕ್ಕೆಲ್ಲ ನಾನು ಮದುವೆ ಮಾಡಿಕೊಂಡಿದ್ದೇ ಕಾರಣ ಇರಬಹುದೇ ಎಂಬ ಅನುಮಾನಗೊಳಗಾಗಿದ್ದಾರೆ...
ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್ ನಟಿ ವಿದ್ಯಾಬಾಲನ್ ಇದಕ್ಕೆಲ್ಲ ನಾನು ಮದುವೆ ಮಾಡಿಕೊಂಡಿದ್ದೇ ಕಾರಣ ಇರಬಹುದೇ ಎಂಬ ಅನುಮಾನಗೊಳಗಾಗಿದ್ದಾರೆ.
ವಿದ್ಯಾಬಾಲನ್ ಅಭಿನಯಿಸಿದ್ದ ಗಾನ್ ಚಕ್ಕರ್, ಶಾದಿ ಕಿ ಸೈಡ್ ಎಫೆಕ್ಟ್, ಬಾಬಿ ಜಾಸೂಸ್ ಮೂರು ಚಿತ್ರಗಳು ಹಿಂದೊಂದರಂತೆ ಬಾಕ್ಸ್ ಆಫೀಸ್ ನಲ್ಲಿ ನೆಲ ಕಚ್ಚಿದ್ದವು.
ಇದರಿಂದ ಆತಂಕಗೊಂಡಿರುವ ವಿದ್ಯಾ ಬಾಲನ್ ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರ ‘ಹಮಾರಿ ಅಧೂರಿ ಕಹಾನಿ’ ಬಿಡುಗಡೆಗೆ ಸಿದ್ಧವಾಗಿದ್ದು, ಜೂನ್ ಎರಡನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಈ ಚಿತ್ರವೇನಾದರೂ ಸೋತರೇ ಆಕೆಯ ಅನುಮಾನ ನಿಜವಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ