ಶಿವಾಯ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

ಬಾಲಿವುಡ್ ನಟ ಅಜೇಯ ದೇವಗನ್ ನಟನೆಯ ಶಿವಾಯ್ ಚಿತ್ರ ಈಗಾಗಲೇ ವಿಭನ್ನ ಪೋಸ್ಟರ್ ಗಳ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ...
ಅಜಯ್ ದೇವಗನ್
ಅಜಯ್ ದೇವಗನ್

ಬಾಲಿವುಡ್ ನಟ ಅಜೇಯ ದೇವಗನ್ ನಟನೆಯ ಶಿವಾಯ್ ಚಿತ್ರ ಈಗಾಗಲೇ ವಿಭನ್ನ ಪೋಸ್ಟರ್  ಗಳ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಇದೀಗ ಅಜಯ್ ದೇವಗನ್ ಅವರು ತಮ್ಮ ಟ್ವೀಟರ್ ನಲ್ಲಿ ಶಿವಾಯ್ ಚಿತ್ರದ ಹೊಸ ಪೋಸ್ಟರ್  ಅನ್ನು ಬಿಡುಗಡೆ ಮಾಡಿದ್ದಾರೆ.

ಪೋಸ್ಟರ್ ನಲ್ಲಿ 47 ವರ್ಷದ ಅಜಯ್ ದೇವಗನ್ ಅವರು ಹಿಮಾಲಯ ಪರ್ವತದಿಂದ ಕೆಳಗೆ ಬಿಳುತ್ತಿರುವ ಇರಿಕಾ ಕಾರ್ ನನ್ನು ಮೇಲಕ್ಕೆ ಎಳೆಯುತ್ತಿದ್ದಾರೆ.

ಇನ್ನು ಚಿತ್ರದ ಮೂಲಕ ಹಿರಿಯ ನಟಿ ಸೈರಾ ಬಾನು ಅವರ ಮೊಮ್ಮಗಳು ಸಯೇಶಾ ಸೈಗಲ್ ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ. ಚಿತ್ರ ಅಕ್ಟೋಬರ್ 28ರಂದು ತೆರೆ ಕಾಣಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com