ವಿಜಯ್ ಬಾಸ್ರೆ ಅವರು ಸ್ಲಂ ಮಕ್ಕಳಲ್ಲಿನ ಫುಟ್ಬಾಲ್ ಆಟಗಾರರನ್ನಾಗಿ ಮಾಡಲು ಈ ಸ್ಲಂ ಸಾಕರ್ ಫೌಂಡೆಷನ್ ಅನ್ನು ಸ್ಥಾಪಿಸಿದ್ದರು. ಇದೀಗ ಮಂಜುಳೆ ಅವರು ವಿಜಯ್ ಬಾಸ್ರೆ ಅವರ ಜೀವನ ಕುರಿತಾದ ಚಿತ್ರಕತೆಯನ್ನು ರೆಡಿ ಮಾಡಿಕೊಂಡಿದ್ದು ಅದಕ್ಕೆ ಬಿಗ್ ಬಿ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಚಿತ್ರದ ಶೂಟಿಂಗ್ ಅಕ್ಟೋಬರ್ ನಿಂದ ಪ್ರಾರಂಭವಾಗಲಿದೆ.