ಕುಬ್ರಾ ಸೇಠ್
ಬಾಲಿವುಡ್
ಒಂದು ಸೀನ್‍ಗಾಗಿ ನನ್ನನ್ನು ಏಳು ಬಾರಿ ಬೆತ್ತಲಾಗಿಸಿದ್ರು: ಬಾಲಿವುಡ್ ನಟಿ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನವಾಜುದ್ದೀನ್ ಸಿದ್ದಿಕಿ ಅಭಿನಯದ ವೆಬ್ ಸಿರೀಸ್ ಸೇಕ್ರೆಡ್ ಗೇಮ್ಸ್ ನಲ್ಲಿ ಕುಬ್ರಾ ಸೇಠ್ ರನ್ನು 7 ಬಾರಿ ನಗ್ನಗೊಳಿಸಿ ಚಿತ್ರೀಕರಿಸಿದ್ದಾರೆ...
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನವಾಜುದ್ದೀನ್ ಸಿದ್ದಿಕಿ ಅಭಿನಯದ ವೆಬ್ ಸಿರೀಸ್ ಸೇಕ್ರೆಡ್ ಗೇಮ್ಸ್ ನಲ್ಲಿ ಕುಬ್ರಾ ಸೇಠ್ ರನ್ನು 7 ಬಾರಿ ನಗ್ನಗೊಳಿಸಿ ಚಿತ್ರೀಕರಿಸಿದ್ದಾರೆ.
ಕುಬ್ರಾ ಸೇಠ್ ಸೇಕ್ರೆಡ್ ಗೇಮ್ಸ್ ನಲ್ಲಿ ಮಂಗಳಮುಖಿ ಕ್ಯಾಬರೆ ಡ್ಯಾನ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನನ್ನನ್ನು 7 ಬಾರಿ ನಗ್ನಗೊಳಿಸಿ ಚಿತ್ರೀಕರಿಸಿದ್ದಾರೆ ಎಂದು ಸ್ವತಃ ನಟಿಯೇ ಹೇಳಿಕೊಂಡಿದ್ದಾರೆ.
ನನ್ನನ್ನು 7 ಬಾರಿ ನಗ್ನಗೊಳಿಸಿ ಚಿತ್ರೀಕರಿಸಿದ ಮೇಲೆ ನಿರ್ದೇಶಕ ಅನುರಾಗ್ ಕಶ್ಯಪ್ ನನ್ನ ಬಳಿ ಕ್ಷಮೆ ಕೇಳಿದ್ದರು. ನಾನು ಈ ಸೀನ್ ಮಾಡುವಾಗ ನೆಲದ ಮೇಲೆ ಬಿದ್ದು ಅಳಬೇಕಿತ್ತು. ಆದರೆ ಅನುರಾಗ್ ನನಗೆ ನಿಜವಾಗಿಯೂ ಏಳು ಬಾರಿ ಅಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ