ತಮ್ಮ ವಿಡಿಯೋ ಲೀಕ್ ಆಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಾರಾ ಖಾನ್ ಇದೆಲ್ಲ ಹೇಗಾಯಿತೋ ಎಂಬುದು ತಿಳಿದಿಲ್ಲ. ಎಲ್ಲವೂ ತಪ್ಪಾಗಿ ಹೋಗಿದೆ. ನನ್ನ ಸಹೋದರಿ ತಮಾಷೆಗಾಗಿ ಈ ವಿಡಿಯೋವನ್ನು ಮಾಡಿದಳು. ನಂತರ ಈ ವಿಡಿಯೋ ವೈರಲ್ ಆಗುತ್ತಿದಂತೆ ಆಕೆ ಈ ವಿಡಿಯೋವನ್ನು ಡಿಲೀಟ್ ಮಾಡಿದ್ದಾಳೆ. ವಿಡಿಯೋ ಅಪ್ಲೋಡ್ ಮಾಡುವ ಸಮಯದಲ್ಲಿ ಆಕೆ ಮದ್ಯ ಸೇವಿಸಿದ್ದಳು. ನಾವು ತಮಾಷೆ ಮಾಡುತ್ತಾ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೇವು. ಈ ಸಮಯದಲ್ಲಿ ಈ ರೀತಿ ಆಯಿತು ಎಂದು ತಿಳಿಸಿದ್ದಾರೆ.