Advertisement
ಕನ್ನಡಪ್ರಭ >> ವಿಷಯ

Bigg Boss

Kavitha gowda And andy

ಮುಗಿಯದ ಬಿಗ್ ಬಾಸ್ ಸ್ಪರ್ಧಿಗಳ ಕಿತ್ತಾಟ: ಆ್ಯಂಡಿ ವಿರುದ್ಧ ಕವಿತಾ ಗೌಡ ದೂರು ದಾಖಲು  Feb 12, 2019

ಕನ್ನಡ ಬಿಗ್ ಬಾಸ್ ಸೀಸನ್ -6 ಸ್ಪರ್ಧಿ ಕವಿತಾ ಗೌಡ ಮತ್ತೊಬ್ಬ ಸ್ಪರ್ಧಿ ಆ್ಯಂಡಿ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಿಸಿದ್ದಾರೆ. ..

Rashmi

ಬಿಗ್ ಬಾಸ್ ಗೆಲ್ಲಬೇಕು ಅಂದರೆ ಏನ್ ಬೇಕು, ಫೇಸ್‍ಬುಕ್‍ ಲೈವ್‍ನಲ್ಲಿ ರ್ಯಾಪಿಡ್ ರಶ್ಮಿ ಹೇಳಿದ್ದೇನು?  Jan 29, 2019

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಗ್ 6ನೇ ಆವೃತ್ತಿ ಯಶಸ್ವಿಯಾಗಿ ಮುಗಿದಿದ್ದು ಮಾಡರ್ನ್ ರೈತ ಶಶಿಕುಮಾರ್ ವಿನ್ನರ್, ಗಾಯಕ ನವೀನ್ ಸಜ್ಜು ರನ್ನರಪ್ ಆಗಿ ಹೊರಬಂದಿದ್ದಾರೆ.

ಶಶಿಕುಮಾರ್

ಬಿಗ್ ಬಾಸ್ 6ನೇ ಆವೃತ್ತಿ ವಿಜೇತ 'ಮಾಡರ್ನ್ ರೈತ' ಶಶಿ ಕುಮಾರ್!  Jan 27, 2019

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ 6ನೇ ಆವೃತ್ತಿಗೆ ಕೊನೆಗೂ ತೆರೆ ಬಿದ್ದಿದ್ದು ವಿನ್ನರ್ ಆಗಿ ಮಾರ್ಡನ್ ರೈತ ಶಶಿಕುಮಾರ್ ಹೊರಹೊಮ್ಮಿದ್ದಾರೆ.

Dipika Kakar

ಬಿಗ್'ಬಾಸ್ 12 ವಿಜೇತೆ ದೀಪಿಕಾ ಕಾಕರ್'ಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕಿದ ಕ್ರಿಕೆಟಿಗ ಶ್ರೀಶಾಂತ್ ಅಭಿಮಾನಿ  Jan 07, 2019

ಹಿಂದಿ ಬಿಗ್'ಬಾಸ್ ಸೀಸನ್ 12ರ ವಿಜೇತೆ ನಟಿ ದೀಪಿಕಾ ಕಾಕರ್ ಅವರಿಗೆ ಕ್ರಿಕೆಟಿಗ ಶ್ರೀಶಾಂತ್ ಅವರ ಅಭಿಮಾನಿಯೊಬ್ಬ ಆ್ಯಸಿಡ್ ದಾಳಿ ಬೆದರಿಕೆ ಹಾಕಿದ್ದಾನೆ...

Akshatha-Niveditha Gowda

ಬಿಗ್‍ಬಾಸ್ ಮನೆಯ ಸೊಳ್ಳೆಗಳೆಲ್ಲಾ ಬಲು 'ಸೋಮಾರಿ', ಅಂದು ಕೊನೆಗೆ ನಿವೇದಿತಾ ಗೌಡ ಕಣ್ಣೀರಿಟ್ಟಿದ್ದೇಕೆ?  Dec 18, 2018

ಕಿಚ್ಚ ಸುದೀಪ್ ನಿರೂಪಣೆಯ ಬಿಗ್‍ಬಾಸ್ ಮನೆಯಲ್ಲಿ ಒಂದಲ್ಲ ರಾದ್ದಾಂತ ಇದ್ದೆ ಇರುತ್ತದೆ. ಇನ್ನು ಈ ಬಾರಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಬಾಬಿ ಡಾಲ್ ನಿವೇದಿತಾ ಗೌಡ ಅವರು ಕಣ್ಣೀರು ಹಾಕಿದ್ದಾರೆ...

Nayana Puttaswamy

ಬಿಗ್‌ಬಾಸ್‌ ಮನೆ ಬಿಟ್ಟು ಗೂಡು ಸೇರಿದ ನಯನಾ  Dec 15, 2018

ಸೇಫ್ ಗೇಮ್ ಆಡುತ್ತಾ ಎಲ್ಲರೊಂದಿಗೂ ಚೆನ್ನಾಗಿದ್ದು ಬಿಗ್‌ಬಾಸ್‌ ಮನೆಯಲ್ಲಿ 57 ದಿನಗಳನ್ನು ಕಳೆದಿದ್ದ ನಯನಾ ಪುಟ್ಟಸ್ವಾಮಿ ಇದೀಗ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ.

Sreesanth, Bhuvneshwari Kumari

'ಬಿಕ್ಕಿ ಬಿಕ್ಕಿ ಅತ್ತಿದ್ದ ಶ್ರೀಶಾಂತ್' ಪತ್ನಿ ಭುವನೇಶ್ವರಿ ಬಿಗ್‍ಬಾಸ್‍ಗೆ ಧನ್ಯವಾದ ಹೇಳಿದ್ದೇಕೆ?  Nov 14, 2018

ಬಿಸಿಸಿಐನಿಂದ ನಿಷೇಧಗೊಂಡಿರುವ ಮಾಜಿ ವೇಗಿ ಶ್ರೀಶಾಂತ್ ಸದ್ಯ ಹಿಂದಿಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಪ್ರತಿ ಸ್ಪರ್ಧಿಗಳ ಜತೆಗಿನ ಜಗಳಗಳ ಮೂಲಕ ಶ್ರೀಶಾಂತ್ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದಾರೆ...

Kavitha Gowda-Adam Pasha

ಬಿಗ್‌ಬಾಸ್‌ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಡಂ ಪಾಶಾ, ಕವಿತಾ ಗೌಡ ಆಡಂಗೆ ಕೊಟ್ಟಿದ್ದೇನು? ಮನಕಲಕುವ ದೃಶ್ಯ!  Nov 11, 2018

ಅಭಿನಯ ಚಕ್ರವರ್ತಿ ಸುದೀಪ್ ನಿರೂಪಿಸಿ ಕೊಡುವ ಕನ್ನಡ ಬಿಗ್‌ಬಾಸ್‌ ಶೋ ಹಲವು ವಿಚಾರಗಳಿಗೆ ಸುದ್ದಿಯಾಗುತ್ತಿರುತ್ತದೆ...

lasya Nagaraj

ಕನ್ನಡದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಟ್ ಲುಕ್, ಫೋಟೋ ವೈರಲ್!  Oct 29, 2018

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮದ ಮಾಜಿ ಸ್ಪರ್ಧಿ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ...

Page 1 of 1 (Total: 9 Records)

    

GoTo... Page


Advertisement
Advertisement