ಆನಂದ್ ಅಹುಜಾ-ಸೋನಮ್ ಕಪೂರ್
ಬಾಲಿವುಡ್
ಸೋನಮ್ ವಿವಾಹ ಆರತಕ್ಷತೆಯಲ್ಲಿ ಅನಿಲ್ ಕಪೂರ್, ಸಲ್ಮಾನ್, ಶಾರುಖ್ ಖಾನ್ ಮಸ್ತ್ ಡ್ಯಾನ್ಸ್
ಬಾಲಿವುಡ್ ನಟಿ ಸೋನಮ್ ಕಪೂರ್ ವಿವಾಹ ಆರತಕ್ಷತೆಯಲ್ಲಿ ತಂದೆ ಅನಿಲ್ ಕಪೂರ್, ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಯುವರಂತೆ ಹೆಜ್ಜೆ ಹಾಕಿದ್ದಾರೆ...
ಮುಂಬೈ: ಬಾಲಿವುಡ್ ನಟಿ ಸೋನಮ್ ಕಪೂರ್ ವಿವಾಹ ಆರತಕ್ಷತೆಯಲ್ಲಿ ತಂದೆ ಅನಿಲ್ ಕಪೂರ್, ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಯುವರಂತೆ ಹೆಜ್ಜೆ ಹಾಕಿದ್ದಾರೆ.
ಕಳೆದ ರಾತ್ರಿ 2 ಗಂಟೆಯವರೆಗೂ ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು ಕಾರ್ಯಕ್ರಮಕ್ಕೆ ಬಂದಿದ್ದ ಬಾಲಿವುಡ್ ನ ಗಣ್ಯರು ಸಂಭ್ರಮದಲ್ಲಿ ತೊಡಗಿದ್ದು ತಾವು ಸಹ ಹಲವು ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.
ಬಾಲಿವುಡ್ ನ ಸೂಪರ್ ಹಿಟ್ ಹಾಡುಗಳಾದ ದನ್ ತನಾ ದನ್, ಮುಜೇ ಶಾಧಿ ಕರೋಗಿ, ಆಜ್ ಕಿ ಪಾರ್ಟಿ ಮೇರಿ ತರಫ್ ಸೆ ಹಾಡುಗಳಿಗೆ ಸಲ್ಮಾನ್ ಖಾನ್ ಶಾರುಕ್ ಖಾನ್, ಅನಿಲ್ ಕಪೂರ್ ಮತ್ತು ವರುಣ್ ಧವನ್ ಹೆಜ್ಜೆ ಹಾಕಿದರು.
When @iamsrk ,@BeingSalmanKhan ,@Varun_dvn ,@MikaSingh come together for the very first time!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ