ಮಲ್ಟಿ ಮಿಲಿಯನೇರ್ ಜೊತೆ 'ದಿ ವಿಲನ್' ಬೆಡಗಿ ಆ್ಯಮಿ ನಿಶ್ಚಿತಾರ್ಥ

ಸ್ಯಾಂಡಲ್ವುಡ್ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಭಾರೀ ಬಜೆಟ್ ನ ದಿ ವಿಲನ್ ಚಿತ್ರದಲ್ಲಿ ನಟಿಸಿದ್ದ ಆ್ಯಮಿ ಜಾಕ್ಸನ್ ಮದುವೆಯಾಗಲಿದ್ದಾರೆ.
ಆ್ಯಮಿ ಜಾಕ್ಸನ್-ಜಾರ್ಜ್ ಪನಯೌಟು
ಆ್ಯಮಿ ಜಾಕ್ಸನ್-ಜಾರ್ಜ್ ಪನಯೌಟು
Updated on
ಸ್ಯಾಂಡಲ್ವುಡ್ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಭಾರೀ ಬಜೆಟ್ ನ ದಿ ವಿಲನ್ ಚಿತ್ರದಲ್ಲಿ ನಟಿಸಿದ್ದ ಆ್ಯಮಿ ಜಾಕ್ಸನ್ ಮದುವೆಯಾಗಲಿದ್ದಾರೆ. 
ಆ್ಯಮಿ ತನ್ನ ಬಾಯ್ ಫ್ರೆಂಡ್ ಮಲ್ಟಿ ಮಿಲಿಯನೇರ್ ಜಾರ್ಜ್ ಪನಯೌಟು ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 
ಆ್ಯಮಿ ಜಾಕ್ಸನ್ ತನ್ನ ಭಾವಿ ಪತಿ ಜಾರ್ಜ್ ಅಪ್ಪಿಕೊಂಡಿರುವ ಫೋಟೋವೊಂದನ್ನು ಅಪ್ಲೋಡ್ ಮಾಡಿ ಜನವರಿ 1 2019, ನಮ್ಮ ಜೀವನದಲ್ಲಿ ಹೊಸ ಅಧ್ಯಾಯ. ಐ ಲವ್ ಯು. ಈ ಜಗತ್ತಿನಲ್ಲೇ ಅತ್ಯಂತ ಖುಷಿಯಾಗಿರುವಂತೆ ಮಾಡಿದ್ದಕ್ಕೆ ಧನ್ಯವಾದ. ಜೊತೆಗೆ ಉಂಗುರದ ಸಿಂಬಲ್ ಅನ್ನು ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com