ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸಮೀರಾ ರೆಡ್ಡಿ

ನಟಿ ಸಮೀರಾ ರೆಡ್ಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುಂಬೈಯ ಖಾರ್ ಪ್ರದೇಶದಲ್ಲಿರುವ ಬೀಮ್ಸ್ ಮಲ್ಟಿ ...

Published: 12th July 2019 12:00 PM  |   Last Updated: 12th July 2019 02:26 AM   |  A+A-


Sameera Reddy

ಸಮೀರಾ ರೆಡ್ಡಿ

Posted By : SUD SUD
Source : Online Desk
ನಟಿ ಸಮೀರಾ ರೆಡ್ಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುಂಬೈಯ ಖಾರ್ ಪ್ರದೇಶದಲ್ಲಿರುವ ಬೀಮ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸಮೀರಾ ರೆಡ್ಡಿ ಮತ್ತು ಅಕ್ಷೈ ವರ್ಡೆ ದಂಪತಿಗೆ ಇದು ಎರಡನೆಯ ಮಗುವಾಗಿದ್ದು ಈಗಾಗಲೇ 3 ವರ್ಷದ ಹನ್ಸ್ ವರ್ಡೆ ಎಂಬ ಮಗನಿದ್ದಾನೆ.

ಸಮೀರಾ ರೆಡ್ಡಿ ಗರ್ಭಿಣಿಯಾಗಿರುವ ವಿವಿಧ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ವೈರಲ್ ಆಗಿದ್ದು. ಕೆಲ ದಿನಗಳ ಹಿಂದಷ್ಟೇ ಬಿಕಿನಿಯಲ್ಲಿ ಸಮುದ್ರ ತೀರದಲ್ಲಿ ಗರ್ಭಿಣಿ ದೇಹದ ವಿವಿಧ ಭಂಗಿಯಲ್ಲಿ ಫೋಟೋ ತೆಗೆಸಿಕೊಂಡು ಇನ್ಸ್ಸ್ಟಾಗ್ರಾಮ್ ನಲ್ಲಿ ಹಾಕಿದ್ದು ವ್ಯಾಪಕ ಸುದ್ದಿಯಾಗಿತ್ತು.
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp