ಬಾಕ್ಸ್ ಆಫೀಸ್ನಲ್ಲಿ ಕೇಸರಿ ದರ್ಬಾರ್: 3 ದಿನದ ’ಉರಿ’ ದಾಖಲೆ ಹಿಂದಿಕ್ಕಿದ ಅಕ್ಷಯ್ ಸಿನಿಮಾ!

ಮಾ.21 ರಂದು ಬಿಡುಗಡೆಯಾದ ಕೇಸರಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸಿದ್ದು 3 ದಿನಗಳ ಕಲೆಕ್ಷನ್ ನಲ್ಲಿ ಉರಿ ಸಿನಿಮಾ ದಾಖಲೆಯನ್ನೂ ಹಿಂದಿಕ್ಕಿದೆ.

Published: 24th March 2019 12:00 PM  |   Last Updated: 24th March 2019 06:11 AM   |  A+A-


Akshay Kumar starrer Kesari is unstoppable at Box Office

ಬಾಕ್ಸ್ ಆಫೀಸ್ನಲ್ಲಿ ಕೇಸರಿ ದರ್ಬಾರ್: 3 ದಿನದ ’ಉರಿ’ ದಾಖಲೆ ಹಿಂದಿಕ್ಕಿದ ಅಕ್ಷಯ್ ಸಿನಿಮಾ!

Posted By : SBV SBV
Source : Online Desk
ನವದೆಹಲಿ: ಮಾ.21 ರಂದು ಬಿಡುಗಡೆಯಾದ ಕೇಸರಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸಿದ್ದು 3 ದಿನಗಳ ಕಲೆಕ್ಷನ್ ನಲ್ಲಿ  ಉರಿ ಸಿನಿಮಾ ದಾಖಲೆಯನ್ನೂ ಹಿಂದಿಕ್ಕಿದೆ. 

2019 ರಲ್ಲಿ ತೆರೆ ಕಂಡ ಬಹುನಿರೀಕ್ಷಿತ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿದ್ದು ತೆರೆ ಕಂಡ ಮೂರೇ ದಿನಗಳಲ್ಲಿ 56 ಕೋಟಿ ರೂಪಾಯಿಗಳನ್ನು ಕಲೆಕ್ಷನ್​ ಮಾಡಿದೆ.

ಸಿನಿಮಾ ವಿಮರ್ಶಕ, ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೇವಲ ಮೂರೇ ದಿನಗಳಲ್ಲಿ 56 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಿದ್ದಾರೆ. 10,000 ಅಫ್ಘನ್ನರ ವಿರುದ್ಧ1897 ರಲ್ಲಿ 21 ಜನರಿದ್ದ ಸಿಖ್ ಸೇನೆ ಸರಗರ್ಹಿ ಯುದ್ಧ ಮಾಡಿದ್ದ ಐತಿಹಾಸಿಕ ಘಟನೆಯನ್ನು ಆಧರಿಸಿ ಕೇಸರಿ ಸಿನಿಮಾವನ್ನು ನಿರ್ಮಿಸಲಾಗಿದೆ. 
Stay up to date on all the latest ಬಾಲಿವುಡ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp