ಬಾಲಿವುಡ್ ಹಿರಿಯ ನಟ ಮಿಥನ್ ಚಕ್ರವರ್ತಿ ತಂದೆ ನಿಧನ
ಬಾಲಿವುಡ್ ಹಿರಿಯ ನಟ ಮಿಥನ್ ಚಕ್ರವರ್ತಿ ತಂದೆ ನಿಧನ

ಬಾಲಿವುಡ್ ಹಿರಿಯ ನಟ ಮಿಥನ್ ಚಕ್ರವರ್ತಿ ತಂದೆ ನಿಧನ

ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ತಂದೆ ಬಸಂತ್‌ಕುಮಾರ್ ಚಕ್ರವರ್ತಿ(95) ಏಪ್ರಿಲ್ 21 ರಂದು ಮುಂಬೈನಲ್ಲಿ ನಿಧನರಾದರು.

ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ತಂದೆ ಬಸಂತ್‌ಕುಮಾರ್ ಚಕ್ರವರ್ತಿ(95) ಏಪ್ರಿಲ್ 21 ರಂದು ಮುಂಬೈನಲ್ಲಿ ನಿಧನರಾದರು.

ಮಿಥುನ್ ಚಕ್ರವರ್ತಿಯ ಮಗ ನಮಾಶಿ ಚಕ್ರವರ್ತಿ ತನ್ನ ಅಜ್ಜನ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ.

ಇನ್ನು ದೇಶಾದ್ಯಂತ ಕೊರೋನಾವೈರಸ್ ಲಾಕ್ ಡೌನ್  ಇರುವ ಕಾರಣ ಮಿಥುನ್ ಚಕ್ರವರ್ತಿ ಅವರು ಶೂಟಿಂಗ್ ನಿಮಿತ್ತ ಬೆಂಗಳೂರಿನಲ್ಲಿದ್ದಾರೆ. ಮತ್ತು ಅವರಿಗೆ ತಮ್ಮ ತಂದೆಯ ಅಂತಿಮ ದರ್ಶನ ಪಡೆಯಲು ಆಗುತ್ತಿಲ್ಲ ಎಂದು ವರದಿಯಾಗಿದೆ. 

ಬಸಂತ್‌ಕುಮಾರ್ ಚಕ್ರವರ್ತಿ ಪತ್ನಿ ಸ್ಯಾಂಟಿಮೊಯಿ ಚಕ್ರವರ್ತಿ ಹಾಗೂ ಪುತ್ರ ಮಿಥುನ್ ಚಕ್ರವರ್ತಿಯನ್ನು ಅಗಲಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com