ಸೋನು ಸೂದ್ ವರ್ಷದ 'ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿ'!
2020 ರ ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿಯಾಗಿ ಬಾಲಿವುಡ್ ನಟ ಸೋನು ಸೂದ್ ಆಯ್ಕೆಯಾಗಿದ್ದಾರೆ. ಸೋನು ಸೂದ್ ಅವರನ್ನು ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿಯಾಗಿ ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಇಂಡಿಯಾ ಹೆಸರಿಸಿದೆ.
Published: 17th December 2020 08:10 PM | Last Updated: 17th December 2020 08:10 PM | A+A A-

ಸೋನು ಸೂದ್
2020 ರ ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿಯಾಗಿ ಬಾಲಿವುಡ್ ನಟ ಸೋನು ಸೂದ್ ಆಯ್ಕೆಯಾಗಿದ್ದಾರೆ. ಸೋನು ಸೂದ್ ಅವರನ್ನು ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿಯಾಗಿ ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಇಂಡಿಯಾ ಹೆಸರಿಸಿದೆ.
ಪೆಟಾ ಇಂಡಿಯಾ ಟ್ವಿಟ್ಟರ್ ಪುಟದಲ್ಲಿ ಈ ಘೋಷಣೆ ಮಾಡಲಾಗಿದೆ.
ಪುರುಷ ವಿಭಾಗದಲ್ಲಿ ಸೂದ್ ಈ ಸ್ಥಾನ ಪಡೆದಿದ್ದರೆ ಮಹಿಳಾ ವಿಭಾಗದಲ್ಲಿ ನಟ ಶ್ರದ್ಧಾ ಕಪೂರ್ ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿ ಎನಿಸಿದ್ದಾರೆ.
ಇನ್ನು ತಾವು ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿ ಆಗಿರುವ ಬಗ್ಗೆ ಖುಷಿ ಹಂಚಿಕೊಂಡ ಸೋನು ಸೂದ್ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
"ಧನ್ಯವಾದಗಳು ಪೆಟಾ ಇಂಡಿಯಾ" ಸೂದ್ ಚಿತ್ರದ ಜೊತೆಗೆ ಟ್ವೀಟ್ ಮಾಡಿದ್ದಾರೆ.
Applause!
— PETA India (@PetaIndia) December 17, 2020
Here are PETA India’s hottest vegetarians of 2020:@SonuSood @ShraddhaKapoor
Thank you @PetaIndia pic.twitter.com/Vclwg31toH
— sonu sood (@SonuSood) December 17, 2020