ಮೊದಲ ಮಗುವಿನ ನಿರೀಕ್ಷೆಯಲ್ಲಿ ವರುಣ್ ಧವನ್, ನತಾಶಾ ದಲಾಲ್!

ಬಾಲಿವುಡ್ ನಟ ವರುಣ್ ಧವನ್ ಮತ್ತು ಅವರ ಪತ್ನಿ ನತಾಶಾ ದಲಾಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಧವನ್ ಮಾಹಿತಿ ಹಂಚಿಕೊಂಡಿದ್ದಾರೆ.
ವರುಣ್  ಧವನ್, ನತಾಶಾ ದಲಾಲ್
ವರುಣ್ ಧವನ್, ನತಾಶಾ ದಲಾಲ್PTI

ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಮತ್ತು ಅವರ ಪತ್ನಿ ನತಾಶಾ ದಲಾಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಧವನ್ ಮಾಹಿತಿ ಹಂಚಿಕೊಂಡಿದ್ದಾರೆ.

ವರುಣ್  ಧವನ್, ನತಾಶಾ ದಲಾಲ್
ಬಾಲಿವುಡ್ ನಟ ವರುಣ್ ಧವನ್ 'ಶರ್ಟ್‌ಲೆಸ್ ಇಮೇಜ್‌' ಗೆ ಅಭಿಮಾನಿಗಳು ಫಿದಾ!

ಫ್ಯಾಷನ್ ಡಿಸೈನರ್ ನತಾಶಾರ ಬೇಬಿ ಬಂಪ್ ಫೋಟೋವನ್ನು ಅವರು ಫೋಸ್ಟ್ ಮಾಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಬೇಕು. ನನ್ನ ಕುಟುಂಬ ನನ್ನ ಶಕ್ತಿ" ಎಂದು ಧವನ್ ಬರೆದುಕೊಂಡಿದ್ದಾರೆ.

ಧವನ್ ಮತ್ತು ದಲಾಲ್, ಹಲವಾರು ವರ್ಷಗಳ ಡೇಟಿಂಗ್ ನಂತರ ಜನವರಿ 2021 ರಲ್ಲಿ ವಿವಾಹವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com