`ಮುಮ್ತಾಜ್' ಜೊತೆ ದರ್ಶನ್

ಕೀರ್ತಿರಾಜ್ ಮತ್ತು ಶರ್ಮಿಳಾ ಮಾಂಡ್ರೆ
ಕೀರ್ತಿರಾಜ್ ಮತ್ತು ಶರ್ಮಿಳಾ ಮಾಂಡ್ರೆ
Updated on

ಆ್ಯಕ್ಷನ್ ಕಟ್ ಕ್ರಿಯೇಶನ್ಸ್ ಲಾಂಛನದಲ್ಲಿ ಸದಾಶಿವ ಅವರು ನಿಮರ್ಿಸುತ್ತಿರುವ, ನರಸಿಂಹಮೂರ್ತಿ ಅವರ ಸಹ ನಿರ್ಮಾಣದ ಮುರಳಿ ನಿರ್ದೇಶನದ ಚಿತ್ರ `ಮುಮ್ತಾಜ್'. `ನವಗ್ರಹ' ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದ ಧರ್ಮ ಕೀರ್ತಿರಾಜ್ ಮತ್ತು ಶರ್ಮಿಳಾ ಮಾಂಡ್ರೆ ಈ ಚಿತ್ರದಲ್ಲಿ ನಾಯಕ ನಾಯಕಿಯಾಗಿ ಕಾಣಿಸಕೊಂಡಿದ್ದಾರೆ.

ಈ ಚಿತ್ರದ ವಿಶೇಷವೆಂದರೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು.

ಮುತ್ತಾಜ್ ಚಿತ್ರಕ್ಕಾಗಿ ಈಗಾಗಲೇ ಬೆಂಗಳೂರು, ಮೈಸೂರು ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ. ಉಳಿದಿರುವ ಒಂದು ಹಾಡು ಮತ್ತು ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡರೆ ಮುಕ್ತಾಯ ಹಂತಕ್ಕೆ ತಲುಪಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com