ಬೆಳ್ಳಿ ಪರದೆ ಮೇಲೆ ಕೋಚ್ ಪುಲ್ಲೇಲ ಗೋಪಿಚಂದ್ ಜೀವನ ಚರಿತ್ರೆ

ರಿಯೋ ಒಲಿಂಪಿಕ್ಸ್ ನಲ್ಲಿ ಪಿವಿ ಸಿಂಧು ಗೆಲುವಿಗೆ ಕಾರಣರಾದ ಕೋಚ್ ಪುಲ್ಲೇಲ ಗೋಪಿಚಂದ್ ಜೀವನ ಚರಿತ್ರೆ ಆಧರಿತ ಚಿತ್ರ ಬೆಳ್ಳಿ ತೆರೆಗೆ ಬರಲಿದೆ...
ಪುಲ್ಲೇಲ ಗೋಪಿಚಂದ್-ಪಿವಿ ಸಿಂಧು
ಪುಲ್ಲೇಲ ಗೋಪಿಚಂದ್-ಪಿವಿ ಸಿಂಧು

ಹೈದರಾಬಾದ್: ರಿಯೋ ಒಲಿಂಪಿಕ್ಸ್ ನಲ್ಲಿ ಪಿವಿ ಸಿಂಧು ಗೆಲುವಿಗೆ ಕಾರಣರಾದ ಕೋಚ್ ಪುಲ್ಲೇಲ ಗೋಪಿಚಂದ್ ಜೀವನ ಚರಿತ್ರೆ ಆಧರಿತ ಚಿತ್ರ ಬೆಳ್ಳಿ ತೆರೆಗೆ ಬರಲಿದೆ.

ಬ್ಯಾಡ್ಮಿಂಟನ್ ನಲ್ಲಿ ಭಾರತ ಸ್ಟಾರ್ ಆಟಗಾರರಾದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧು ಗೆಲುವಿನ ಹಿಂದಿನ ಶಕ್ತಿಯಾಗಿರುವ ಗೋಪಿಚಂದ್ ಜೀವನ ಚರಿತ್ರೆ ಮೇಲೆ ಮೂಡಲಿದ್ದು, ಗೋಪಿಚಂದ್ ಪಾತ್ರದಲ್ಲಿ ಸುಧೀರ್ ಬಾಬು ನಟಿಸಲಿದ್ದಾರೆ.

ತೆಲುಗು ಹಾಗೂ ಹಿಂದಿಯಲ್ಲಿ ನಿರ್ಮಾಣವಾಗಲಿರುವ ಚಿತ್ರವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಪ್ರವೀಣ್ ಸತ್ತಾರು ನಿರ್ದೇಶಸಲಿದ್ದಾರೆ. ಕಳೆದ 18 ತಿಂಗಳಿನಿಂದ ಚಿತ್ರದ ತಯಾರಿಗಳು ನಡೆದಿದ್ದು ಮುಂದಿನ ನವೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com