ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಸಂಜಯ್ ಯಾದವ್ ನಿನ್ನೆ ನಟ ದತ್ ಗೆ ಸಮನ್ಸ್ ನೀಡಿದ್ದು, ನವೆಂಬರ್ 16 ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದೆ. ಸಂಜಯ್ ದತ್ ಗೆ ಸಮನ್ಸ್ ನೀಡುವಂತೆ ಮುಂಬಯಿ ಪೊಲೀಸ್ ಆಯುಕ್ತರಿಗೆ ಕೋರ್ಟ್ ಸೂಚಿಸಿದೆ ಎಂದು ಕಾನೂನು ಅಧಿಕಾರಿ ರಮೇಶ್ ಚಾಂದ್ ಕನ್ನುಜಿಯಾ ಹೇಳಿದ್ದಾರೆ.