ಅಮ್ಮ ಐ ಲವ್ ಯು
ಸಿನಿಮಾ ಸುದ್ದಿ
ವಿಶ್ವ ತಾಯಂದಿರ ದಿನ ವಿಶೇಷ 'ಅಮ್ಮ ಐ ಎಲ್ ಯು' ಚಿತ್ರದ ಟೀಸರ್ ಬಿಡುಗಡೆ
ವಿಶ್ವ ಅಮ್ಮಂದಿರ ದಿನ ಹಿನ್ನಲೆ ಅಮ್ಮ ಐ ಎಲ್ ಯು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ಚಿರಂಜೀವಿ ಸರ್ಜಾ ಚಿತ್ರದಲ್ಲಿ ಅಭಿನಯಿಸಿದ್ದಾರೆ...
ವಿಶ್ವ ಅಮ್ಮಂದಿರ ದಿನ ಹಿನ್ನಲೆ ಅಮ್ಮ ಐ ಎಲ್ ಯು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ಚಿರಂಜೀವಿ ಸರ್ಜಾ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರವನ್ನು ಕೆಎಂ ಚೈತನ್ಯ ನಿರ್ದೇಶಿಸಿದ್ದಾರೆ. ಇನ್ನು ಟೀಸರ್ ಗೆ ಧೃವ ಸರ್ಜಾ ಹಿನ್ನಲೆ ಧ್ವನಿ ನೀಡಿದ್ದಾರೆ. ಟೀಸರ್ ನಲ್ಲಿ ತಾಯಿಯ ಮಹತ್ವ, ಅವಳ ಮೇಲೆ ನಾವೆಲ್ಲರೂ ಅದೆಷ್ಟು ಅವಲಂಬಿಸಿರುತ್ತೀವಿ ಎನ್ನುವುದನ್ನೆಲ್ಲಾ ಬಹಳ ಸುಂದರವಾಗಿ ವಿವರಿಸಲಾಗಿದೆ.
ವಿಶ್ವ ತಾಯಂದಿರ ದಿನ ಈ ಟೀಸರ್ ಬಿಡುಗಡೆಯಾಗಿದೆ. ಇನ್ನು ಈ ಚಿತ್ರದಲ್ಲಿ ಚಿರು ತಾಯಿ ಪಾತ್ರದಲ್ಲಿ ಬಹುಭಾಷಾ ನಟಿ ಸಿತಾರಾ ಅಭಿನಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ