ಪುನೀತ್ ರಾಜಕುಮಾರ್ -ಸಂತೋಷ್ ಆನಂದ್ ರಾಮ್ ಮುಂದಿನ ಚಿತ್ರದ ಟೈಟಲ್ ನವೆಂಬರ್ 1ಕ್ಕೆ ಘೋಷಣೆ

ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು...
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
ಬೆಂಗಳೂರು: ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ತಮ್ಮ ಮುಂದಿನ ಚಿತ್ರದ ಹೆಸರನ್ನು ಬಹಿರಂಗ ಪಡಿಸಲಿದ್ದಾರೆ, ಈ ಮೊದಲು ಡಾ.ರಾಜ್ ಕುಮಾರ್ ಅವರ 200ನೇ ಸಿನಿಮಾದ ಟೈಟಲ್ ಇಡಲಾಗುವುದು ಎಂದು ಹೇಳಲಾಗಿತ್ತು.
ಹೊಸ ಸಿನಿಮಾ ಟೈಟಲ್ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿದ್ದು, ಕಥೆ ಭಿನ್ನವಾಗಿದೆ,  ಡಾ.ರಾಜ್ ಕುಮಾರ್ ಅವರ ಹಲವು ಚಿತ್ರಗಳ ಹೆಸರು ಸುತ್ತಾಡುತ್ತಿತ್ತು, ಪರಶುರಾಮ ಫೈನಲ್ ಆಗಿತ್ತು, ರಾಜ್ ಕುಮಾರ್ ಅವರ ಸಿನಿಮಾ ಟೈಟಲ್ ಗಳ ಜೊತೆಗೆ,  ಹೊಸ ಕಥೆ ಅಳವಡಿಸಿಕೊಳ್ಳಲಾಗುತ್ತಿದೆ.
ಈ ಹಿಂದೆ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್, 'ರಾಜಕುಮಾರ' ಸಿನಿಮಾ ಬ್ಲ್ಯಾಕ್ ಬಸ್ಟರ್  ಹಿಟ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com