ಮೈಸೂರಿನಲ್ಲಿ ಧಿರೇನ್ ರಾಜ್ ಅಭಿನಯದ ದಾರಿ ತಪ್ಪಿದ ಮಗ ಶೂಟಿಂಗ್

ಧೀರೇನ್ ರಾಜ್ ಕುಮಾರ್ ಅಭಿನಯದ ದಾರಿ ತಪ್ಪಿದ ಮಗ ಸಿನಿಮಾದ ಮೂರನೇ ಭಾಗದ ಶೂಟಿಂಗ್ ಮೈಸೂರಿನಲ್ಲಿ ಬುಧವಾರದಿಂದ ಆರಂಭವಾಗಲಿದೆ....
ಧಿರೇನ್ ರಾಜ್ ಕುಮಾರ್
ಧಿರೇನ್ ರಾಜ್ ಕುಮಾರ್
ಧೀರೇನ್ ರಾಜ್ ಕುಮಾರ್ ಅಭಿನಯದ ದಾರಿ ತಪ್ಪಿದ ಮಗ ಸಿನಿಮಾದ ಮೂರನೇ ಭಾಗದ ಶೂಟಿಂಗ್ ಮೈಸೂರಿನಲ್ಲಿ ಬುಧವಾರದಿಂದ ಆರಂಭವಾಗಲಿದೆ.
ಮಾನ್ವಿತಾ ಕಾಮತ್ ಧೀರೇನ್ ರಾಜ್ ಕುಮಾರ್ ಗೆ ನಾಯಕಿಯಾಗಿ ನಟಿಸಿದ್ದಾರೆ,ಈಗಾಗಲೇ 30 ದಿನಗಳ ಶೂಟಿಂಗ್ ಮುಗಿದಿದ್ದು, ಇನ್ನು 30 ದಿನಗಳ ಶೂಟಿಂಗ್ ಬಾಕಿಯಿದೆ,
ರಾಜ್ ಕುಟುಂಬದ ಮತ್ತೊಂದು ಕುಡಿಯಾದ ಧೀರೇನ್ ನಟ ರಾಮ್ ಕುಮಾರ್ ಪುತ್ರ 1975 ರಲ್ಲಿ ತೆರೆಕಂಡ ಡಾ. ರಾಜ್ ಕುಮಾರ್ ಅವರ ದಾರಿ ತಪ್ಪಿದ ಸಿನಿಮಾ ಟೈಟಲ್ ಮತ್ತೆ ಮೊಮ್ಮಗನ ಮೂಲಕ ಸಿನಿಮಾವಾಗಿ ಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com